BIG NEWS : ಭೀಕರ ಕಾರು ಅಪಘಾತದಲ್ಲಿ ಇಂಗ್ಲೆಂಡ್‌ ಮಾಜಿ ನಾಯಕ ʻಆಂಡ್ರ್ಯೂ ಫ್ಲಿಂಟಾಫ್ʼಗೆ ಗಾಯ, ಆಸ್ಪತ್ರೆಗೆ ದಾಖಲು | Andrew Flintoff

ಇಂಗ್ಲೆಂಡ್ : ಇಂಗ್ಲೆಂಡ್‌ನ ಜನಪ್ರಿಯ ಮಾಜಿ ನಾಯಕ ಆಂಡ್ರ್ಯೂ ಫ್ಲಿಂಟಾಫ್ (Andrew Flintoff) ಅವರಿದ್ದ ಕಾರು ಭೀಕರ ರಸ್ತೆ ಅಪಘಾತಕ್ಕೊಳಗಾಗಿದ್ದು, ಗಾಯಗೊಂಡ ಆಂಡ್ರ್ಯೂ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಮಂಗಳವಾರ ಜನಪ್ರಿಯ ಬಿಬಿಸಿ (BBC)ಯ ಟೆಲಿವಿಷನ್ ಶೋ “ಟಾಪ್ ಗೇರ್” ಕಾರ್ಯಕ್ರಮದ ಚಿತ್ರೀಕರಣದ ವೇಳೆ ಈ ಅವಘಡ ಸಂಭವಿಸಿದೆ. ಗಾಯಗೊಂಡ ಆಂಡ್ರ್ಯೂ ಅವರಿಗೆ ಸೆಟ್‌ನಲ್ಲಿದ್ದ ವೈದ್ಯಕೀಯ ತಂಡ ಚಿಕಿತ್ಸೆ ನೀಡಿದರು. ಆದ್ರೂ, ಹೆಚ್ಚಿನ ಆರೈಕೆಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಶೀಘ್ರದಲ್ಲೇ ಆಂಡ್ರ್ಯೂ ಅವರ ಆರೋಗ್ಯದ ಬಗ್ಗೆ … Continue reading BIG NEWS : ಭೀಕರ ಕಾರು ಅಪಘಾತದಲ್ಲಿ ಇಂಗ್ಲೆಂಡ್‌ ಮಾಜಿ ನಾಯಕ ʻಆಂಡ್ರ್ಯೂ ಫ್ಲಿಂಟಾಫ್ʼಗೆ ಗಾಯ, ಆಸ್ಪತ್ರೆಗೆ ದಾಖಲು | Andrew Flintoff