BREAKING: ಮಾಜಿ ಡಿಜಿಪಿ ರಾಮಚಂದ್ರ ರಾವ್ ಕೇಸ್: ವೈರಲ್ ವಿಡಿಯೋ ಅಸಲಿ ಎಂದು ‘FSL ವರದಿ’ಯಲ್ಲಿ ಸಾಬೀತು
ಬೆಂಗಳೂರು: ರಾಜ್ಯದ ನಿವೃತ್ತ ಡಿಜಿಪಿ ರಾಮಚಂದ್ರ ರಾವ್ ಅವರಿಗೆ ಸಂಬಂಧಿಸಿದ ಎನ್ನಲಾದ ಆಕ್ಷೇಪಾರ್ಹ ವಿಡಿಯೋ ಪ್ರಕರಣಕ್ಕೆ ಈಗ ಹೊಸ ತಿರುವು ಸಿಕ್ಕಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದ್ದ ಈ ವಿಡಿಯೋ ‘ಅಸಲಿ’ (Authentic) ಎಂದು ತನಿಖಾ ತಂಡವು ದೃಢಪಡಿಸಿದೆ. ಪ್ರಕರಣದ ಹಿನ್ನೆಲೆ: ಕೆಲವು ದಿನಗಳ ಹಿಂದೆ ಮಾಜಿ ಡಿಜಿಪಿ ರಾಮಚಂದ್ರ ರಾವ್ ಅವರದ್ದು ಎನ್ನಲಾದ ಖಾಸಗಿ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ತನ್ನದಲ್ಲ, ಇದು ಎಡಿಟ್ ಮಾಡಿದ ಅಥವಾ ಮಾರ್ಫಿಂಗ್ ಮಾಡಿದ ವಿಡಿಯೋ … Continue reading BREAKING: ಮಾಜಿ ಡಿಜಿಪಿ ರಾಮಚಂದ್ರ ರಾವ್ ಕೇಸ್: ವೈರಲ್ ವಿಡಿಯೋ ಅಸಲಿ ಎಂದು ‘FSL ವರದಿ’ಯಲ್ಲಿ ಸಾಬೀತು
Copy and paste this URL into your WordPress site to embed
Copy and paste this code into your site to embed