BIG BREAKING NEWS: ದಿಢೀರ್ ಕುಸಿದ ಸೇತುವೆ: ಮಾಜಿ ಡಿಸಿಎಂ ಜಿ ಪರಮೇಶ್ವರ್ ಸ್ವಲ್ಪದರಲ್ಲೇ ಭಾರೀ ಅನಾಹುತದಿಂದ ಪಾರು | Dr G Parameshwar

ತುಮಕೂರು: ನಿನ್ನೆ ರಾತ್ರಿ ಸುರಿದಂತ ಭಾರೀ ಮಳೆಯಿಂದ ( Heavy Rain ) ಜಿಲ್ಲೆಯಲ್ಲಿ ಉಂಟಾಗದಂತ ಅನಾಹುತ ವೀಕ್ಷಣೆ ಬಳಿಕ, ಸೇತುವೆಯ ಮೇಲೆ ಸಾಗಿದ ಕೇವಲ ಐದೇ ನಿಮಿಷದಲ್ಲಿ ಆ ಸೇತುವೆ ಕುಸಿದಿದ್ದರಿಂದ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ( Farmer DCM Dr G Parameshwar ) ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿರುವಂತ ಘಟನೆ ಇಂದು ನಡೆದಿದೆ. Crime News: ಬೆಚ್ಚಿಬಿದ್ದ ಬೆಳಗಾವಿ ಜನತೆ: ಬೈಕ್ ನಲ್ಲಿ ತೆರಳುತ್ತಿದ್ದ ವ್ಯಕ್ತಿ ರುಂಡ ಕಡಿದ ದುಷ್ಕರ್ಮಿಗಳು ತುಮಕೂರು ಜಿಲ್ಲೆಯ ಕೊರಟಗೆರೆ … Continue reading BIG BREAKING NEWS: ದಿಢೀರ್ ಕುಸಿದ ಸೇತುವೆ: ಮಾಜಿ ಡಿಸಿಎಂ ಜಿ ಪರಮೇಶ್ವರ್ ಸ್ವಲ್ಪದರಲ್ಲೇ ಭಾರೀ ಅನಾಹುತದಿಂದ ಪಾರು | Dr G Parameshwar