ಮಾಜಿ ಹಾಕಿ ಆಟಗಾರನ ಕಣ್ಣೀರಿಗೆ ಕರಗಿದ ಮಾಜಿ ಕ್ರಿಕೆಟಿಗ ʼಸುನೀಲ್‌ ಗಾವಸ್ಕರ್ʼ..!

ನವದೆಹಲಿ: ಮಾಜಿ ಹಾಕಿ ಆಟಗಾರ ಮಹಿಂದರ್ ಪಾಲ್ ಸಿಂಗ್ ನೆರವಿಗೆ ಭಾರತ ತಂಡದ ಮಾಜಿ ಸುನೀಲ್ ಗಾವಸ್ಕರ್ ಧಾಮಿಸಿ ಬಂದಿದ್ದಾರೆ. 58 ವರ್ಷದ ಸಿಂಗ್ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾರೆ. ಇತ್ತೀಚೆಗಷ್ಟೇ ಮಹಿಂದರ್ ಪಾಲ್ ಸಿಂಗ್ ಅವ್ರಿಗೆ ಕ್ರೀಡಾ ಸಚಿವಾಲಯದಿಂದ ಹಣಕಾಸಿನ ನೆರವು ನೀಡಲಾಗಿತ್ತು. ‘ದ ಚಾಂಪ್ಸ್’ ಹೆಸರಿನಲ್ಲಿ ಫೌಂಡೇಷನ್ ಮೂಲಕ ಸಂಕಷ್ಟದಲ್ಲಿರುವ ಕ್ರೀಡಾಪಟುಗಳಿಗೆ ಆಸರೆಯಾಗ್ತಿರುವ ಗಾವಸ್ಕರ್‌ ಸಧ್ಯ ಸಿಂಗ್‌ ಅವ್ರಿಗೆ ನೆರವಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಗಾವಸ್ಕರ್, “ಒಲಿಂಪಿಯನ್ ಹಾಗೂ ಹಲವು ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಪದಕ ಜಯಿಸಿದ್ದ … Continue reading ಮಾಜಿ ಹಾಕಿ ಆಟಗಾರನ ಕಣ್ಣೀರಿಗೆ ಕರಗಿದ ಮಾಜಿ ಕ್ರಿಕೆಟಿಗ ʼಸುನೀಲ್‌ ಗಾವಸ್ಕರ್ʼ..!