ಪಾಕ್ ಸೇನೆಯ ಪ್ರತೀಕಾರ ಶ್ಲಾಘಿಸಿದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ: ಭಾರತದ ವಿರುದ್ಧ ವಾಗ್ಧಾಳಿ | Shahid Afridi

ಇಸ್ಲಾಮಾಬಾದ್: ಭಾರತದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯನ್ನು ಪ್ರಧಾನಿ ನರೇಂದ್ರ ಮೋದಿ ದೇಶದ ಕೋಟ್ಯಂತರ ಜನರ ಭಾವನೆಯ ಪ್ರತೀಕವೆಂದು ಕರೆದರು. ಅಲ್ಲದೇ ನಮ್ಮ ಸಹೋದರಿಯರ ಸಿಂಧೂರ ಅಳಿಸಿದ ಉಗ್ರರಿಗೆ ಅದರ ಬೆಲೆ ಏನು ಎಂಬುದರ ಅರಿವು ಮಾಡಿಸಿಕೊಡಲಾಗಿದೆ ಅಂತ ಹೇಳಿದರು. ಇದರ ನಡುವೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ, ಪಾಕ್ ಸಶಸ್ತ್ರ ಪಡೆಗಳ ಪ್ರತೀಕಾರವನ್ನು ಶ್ಲಾಘಿಸಿದ್ದಾರೆ. ಏಪ್ರಿಲ್ 22 ರಂದು ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ ಘಟನೆಗೆ ಪಾಕಿಸ್ತಾನ ಸೇನೆ ನೀಡಿದ … Continue reading ಪಾಕ್ ಸೇನೆಯ ಪ್ರತೀಕಾರ ಶ್ಲಾಘಿಸಿದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ: ಭಾರತದ ವಿರುದ್ಧ ವಾಗ್ಧಾಳಿ | Shahid Afridi