BREAKING : ಮದ್ದೂರಿನಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಭಾಷಣದ ವೇಳೆಯಲ್ಲೇ ಕುಸಿದು ಬಿದ್ದು ಶಾಸಕ ಡಿ.ಸಿ ತಮ್ಮಣ್ಣ ಅಸ್ವಸ್ಥ

ಮಂಡ್ಯ: ಜಿಲ್ಲೆಯ ಮದ್ಧೂರು ತಾಲೂಕಿನಲ್ಲಿ ಇಂದು ಜೆಡಿಎಸ್ ಪಕ್ಷದ ( JDS Party ) ಪಂಚರತ್ನ ರಥಯಾತ್ರೆ ನಡೆಯುತ್ತಿದೆ. ಈ ರಥಯಾತ್ರೆಯಲ್ಲಿ ತೊಡಗಿದ್ದ ವೇಳೆಯಲ್ಲಿ ಶಾಸಕ ಡಿ.ಸಿ ತಮ್ಮಣ್ಣ ( ML DC Thammanna ) ಕುಸಿದು ಬಿದ್ದು ಅಸ್ವಸ್ಥರಾಗಿರೋದಾಗಿ ತಿಳಿದು ಬಂದಿದೆ. BREAING NEWS : ವಿಧಾನ ಪರಿಷತ್ ಸಭಾಪತಿಯಾಗಿ `ಬಸವರಾಜ ಹೊರಟ್ಟಿ’ ಅವಿರೋಧ ಆಯ್ಕೆ : ಅಧಿಕೃತ ಘೋಷಣೆಯೊಂದೇ ಬಾಕಿ ಹೌದು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿಯಲ್ಲಿ ಕೆಲ ಕಾಲ ಶಾಸಕ ಡಿ.ಸಿ … Continue reading BREAKING : ಮದ್ದೂರಿನಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಭಾಷಣದ ವೇಳೆಯಲ್ಲೇ ಕುಸಿದು ಬಿದ್ದು ಶಾಸಕ ಡಿ.ಸಿ ತಮ್ಮಣ್ಣ ಅಸ್ವಸ್ಥ