BREAKING : ‘JSW ಸ್ಪೋರ್ಟ್ಸ್’ ನಿರ್ದೇಶಕರಾಗಿ BCCI ಮಾಜಿ ಅಧ್ಯಕ್ಷ ‘ಸೌರವ್ ಗಂಗೂಲಿ’ ನೇಮಕ

ನವದೆಹಲಿ : ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಬಿಸಿಸಿಐ ಮುಖ್ಯಸ್ಥ ಸೌರವ್ ಗಂಗೂಲಿ ಅವರು ಜಿಂದಾಲ್ ಸೌತ್ ವೆಸ್ಟ್ (JSW) ಸ್ಪೋರ್ಟ್ಸ್ ನ ಕ್ರಿಕೆಟ್ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ. 2019 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ಗೆ ಸಲಹೆಗಾರರಾಗಿ ಸೇರಿದ ಗಂಗೂಲಿ, ಈಗ ಐಪಿಎಲ್ ಮತ್ತು ಡಬ್ಲ್ಯುಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮತ್ತು ಎಸ್ಎಟಿ 20 ಲೀಗ್ನಲ್ಲಿ ಪ್ರಿಟೋರಿಯಾ ಕ್ಯಾಪಿಟಲ್ಸ್ ಸೇರಿದಂತೆ ಜೆಎಸ್‍ಡಬ್ಲ್ಯೂ ಸ್ಪೋರ್ಟ್ಸ್’ನ ಎಲ್ಲಾ ಕ್ರಿಕೆಟ್ ಆಸ್ತಿಗಳ ಮೇಲ್ವಿಚಾರಣೆ ನಡೆಸಲಿದ್ದಾರೆ. ಅಧಿಕೃತ ಪ್ರಕಟಣೆಯ ನಂತರ ಮಾತನಾಡಿದ ಗಂಗೂಲಿ, … Continue reading BREAKING : ‘JSW ಸ್ಪೋರ್ಟ್ಸ್’ ನಿರ್ದೇಶಕರಾಗಿ BCCI ಮಾಜಿ ಅಧ್ಯಕ್ಷ ‘ಸೌರವ್ ಗಂಗೂಲಿ’ ನೇಮಕ