Breaking news:‌ ಬಿಸಿಸಿಐ ಮಾಜಿ ಕಾರ್ಯದರ್ಶಿ ʻಅಮಿತಾಭ್ ಚೌಧರಿʼ ಹೃದಯಾಘಾತದಿಂದ ನಿಧನ | Former BCCI acting secretary Amitabh Chaudhary passes away

ದೆಹಲಿ: ಬಿಸಿಸಿಐ ಮಾಜಿ ಕಾರ್ಯದರ್ಶಿ ಮತ್ತು ಜಾರ್ಖಂಡ್ ರಾಜ್ಯ ಕ್ರಿಕೆಟ್ ಸಂಸ್ಥೆ (ಜೆಎಸ್‌ಸಿಎ) ಮಾಜಿ ಅಧ್ಯಕ್ಷ ಅಮಿತಾಭ್ ಚೌಧರಿ(Amitabh Choudhary) ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಇಂದು ಬೆಳಗ್ಗೆ ಚೌಧರಿ ಅವರಿಗೆ ತೀವ್ರ ಹೃದಯ ಸ್ತಂಭನವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ರಾಂಚಿಯ ಅಶೋಕ್ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಚೌಧರಿ ಹಠಾತ್ ಕುಸಿದು ಬಿದ್ದರು. ಈ ವೇಳೆ ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ ಎಂದು ಮೂಲಗಳು ತಿಳಿಸಿವೆ. Shri Romen Dutta, President, ACA … Continue reading Breaking news:‌ ಬಿಸಿಸಿಐ ಮಾಜಿ ಕಾರ್ಯದರ್ಶಿ ʻಅಮಿತಾಭ್ ಚೌಧರಿʼ ಹೃದಯಾಘಾತದಿಂದ ನಿಧನ | Former BCCI acting secretary Amitabh Chaudhary passes away