BREAKING: ದೆಹಲಿಗೆ ಬಂದಿಳಿದ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ: IAF ಹಿರಿಯ ಅಧಿಕಾರಿಗಳಿಂದ ಸ್ವಾಗತ

ನವದೆಹಲಿ: ಬಾಂಗ್ಲಾದೇಶದಲ್ಲಿ ಉಂಟಾಗಿರುವಂತ ಪ್ರಕ್ಷುಬ್ಧತೆಯ ಕಾರಣದಿಂದಾಗಿ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದಂತ ಶೇಖ್ ಹಸೀನಾ ಅವರು, ಢಾಕಾ ತೊರೆದು ಸೇನಾ ವಿಮಾನದ ಮೂಲಕ ಭಾರತದತ್ತ ಆಗಮಿಸಿದ್ದರು. ಈಗ ಅವರು ದೆಹಲಿಗೆ ಬಂದಿಳಿದಿದ್ದು, ಅವರನ್ನು ಐಎಎಫ್ ನ ಹಿರಿಯ ಅಧಿಕಾರಿಗಳು ಸ್ವಾಗತಿಸಿದ್ದಾರೆ. ಬಾಂಗ್ಲಾದೇಶದ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದಂತ ಶೇಖ್ ಹಸೀನಾ ಅವರು, ಢಾಕಾವನ್ನು ತೊರೆದು, ಅಲ್ಲಿಂದ ಭಾರತದ ದೆಹಲಿಯತ್ತ ಸೇನಾ ವಿಮಾನದಲ್ಲಿ ಆಗಮಿಸಿದ್ದರು. ಅವರು ಭಾರತದ ದೆಹಲಿಯ ಹಿಂಡನ್ ಏರ್ ಬೇಸ್ ಗೆ ಬಂಧಿಳಿದಾಗ, ಅವರನ್ನು ಐಎಎಫ್ … Continue reading BREAKING: ದೆಹಲಿಗೆ ಬಂದಿಳಿದ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ: IAF ಹಿರಿಯ ಅಧಿಕಾರಿಗಳಿಂದ ಸ್ವಾಗತ