BREAKING : ಆಸ್ಟ್ರೇಲಿಯಾದ ಮಾಜಿ ಕ್ರಿಕೆಟ್ ತಂಡದ ನಾಯಕ ಜೋನ್ಸ್ ಹೃದಯಾಘಾತದಿಂದ ನಿಧನ – Kannada News Now


India

BREAKING : ಆಸ್ಟ್ರೇಲಿಯಾದ ಮಾಜಿ ಕ್ರಿಕೆಟ್ ತಂಡದ ನಾಯಕ ಜೋನ್ಸ್ ಹೃದಯಾಘಾತದಿಂದ ನಿಧನ

ಮುಂಬೈ : ಆಸ್ಟ್ರೇಲಿಯಾದ ಕ್ರಿಕೆಟ್ ತಂಡದ ಮಾಜಿ ನಾಯಕ ಜೋನ್ಸ್ ಹೃದಯಾಘಾತದಿಂದ ಮುಂಬೈನಲ್ಲಿ ನಿಧನರಾಗಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2020ರ ಸ್ಟಾರ್ ಸ್ಪೋರ್ಟ್ಸ್ ಕಾಮೆಂಟರಿ ತಂಡದ ಭಾಗವಾಗಿದ್ದ ಜೋನ್ಸ್, ಮುಂಬೈನ ಸೆವೆನ್ ಸ್ಟಾರ್ ಹೋಟೆಲ್ ನಲ್ಲಿ ಹೃದಯಾಘಾತದಿಂದ ನಿಧನಹೊಂದಿದ್ದಾರೆ.

BIG BREAKING : ಖ್ಯಾತ ನಿರೂಪಕಿ ಅನುಶ್ರೀಗೂ ಸಿಸಿಬಿಯಿಂದ ನೋಟಿಸ್

ದಕ್ಷಿಣ ಏಷ್ಯಾ ಕ್ರಿಕೆಟ್ ನೊಂದಿಗೆ ಸಂಬಂಧ ಹೊಂದಿದ್ದ ಈ ಆಟಗಾರ ಮಹಾನ್ ರಾಯಭಾರಿಗಳಲ್ಲಿ ಡೀನ್ ಜೋನ್ಸ್ ಒಬ್ಬರು. ಹೊಸ ಪ್ರತಿಭೆಗಳನ್ನು ಕಂಡುಹಿಡಿದು ಯುವ ಕ್ರಿಕೆಟಿಗರನ್ನು ಪೋಷಿಸುವುದರಲ್ಲಿ ಎತ್ತಿದಕೈ ಆಗಿದ್ದರು. ಅವರು ಒಬ್ಬ ಚಾಂಪಿಯನ್ ವ್ಯಾಖ್ಯಾನಕಾರರಾಗಿದ್ದರು, ಅವರ ಉಪಸ್ಥಿತಿ ಮತ್ತು ಪ್ರಸ್ತುತಿಯು ಯಾವಾಗಲೂ ಲಕ್ಷಾಂತರ ಅಭಿಮಾನಿಗಳಿಗೆ ದುಖವನ್ನು ತಂದಿಟ್ಟಿದೆ.

GOOD NEWS : ದೇಶದಲ್ಲಿ ಕಳೆದ 5 ದಿನಗಳಲ್ಲಿ ಸೋಂಕಿತರಿಗಿಂತ ಗುಣಮುಖರಾದವರ ಸಂಖ್ಯೆಯಲ್ಲಿ ಹೆಚ್ಚಳ.!




error: Content is protected !!