BREAKING NEWS : ಆಸ್ಟ್ರೇಲಿಯಾ ಮಾಜಿ ಕ್ಯಾಪ್ಟನ್ ‘ರಿಕಿ ಪಾಂಟಿಂಗ್’ ಆರೋಗ್ಯದಲ್ಲಿ ಏರುಪೇರು, ಟೆಸ್ಟ್ ಪಂದ್ಯದ ವೇಳೆ ‘ಗ್ರೌಂಡ್‍’ನಲ್ಲೇ ಅಸ್ವಸ್ಥ |Ricky Ponting

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯದ ವೇಳೆ ಆಸ್ಟ್ರೇಲಿಯಾದ ಮಾಜಿ ಟೆಸ್ಟ್ ನಾಯಕ ರಿಕಿ ಪಾಂಟಿಂಗ್ ಅವ್ರ ಆರೋಗ್ಯದಲ್ಲಿ ಏರುಪೇರಾಗಿದ್ದು, ಪರ್ತ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ವರದಿಯ ಪ್ರಕಾರ, ಪಾಂಟಿಂಗ್ ಅವ್ರಿಗೆ ಎದೆ ನೋವು ಕಾಣಿಸಿಕೊಂಡಿದ್ದು, ತಕ್ಷಣ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಆದ್ರೆ, ಸಹೋದ್ಯೋಗಿಗಳು ಮಾತ್ರ “ರಿಕಿ ಪಾಂಟಿಂಗ್ ಅನಾರೋಗ್ಯದಿಂದ ಬಳಲುತ್ತಿದ್ದರಿಂದ ಮುನ್ನೆಚ್ಚರಿಕೆ ತಪಾಸಣೆಗಾಗಿ ಆಸ್ಪತ್ರೆಗೆ ಹೋಗಿದ್ದಾರೆ. ಅವ್ರ ಆರೋಗ್ಯ ಸ್ಥಿರವಾಗಿದೆ” ಎಂದು ಹೇಳಿದ್ದಾರೆ. ಆದಾಗ್ಯೂ, ಪಾಂಟಿಂಗ್ ಮೊದಲ … Continue reading BREAKING NEWS : ಆಸ್ಟ್ರೇಲಿಯಾ ಮಾಜಿ ಕ್ಯಾಪ್ಟನ್ ‘ರಿಕಿ ಪಾಂಟಿಂಗ್’ ಆರೋಗ್ಯದಲ್ಲಿ ಏರುಪೇರು, ಟೆಸ್ಟ್ ಪಂದ್ಯದ ವೇಳೆ ‘ಗ್ರೌಂಡ್‍’ನಲ್ಲೇ ಅಸ್ವಸ್ಥ |Ricky Ponting