ನವದೆಹಲಿ : ಮಾಜಿ ಸೇನಾ ಮುಖ್ಯಸ್ಥ ಮನೋಜ್ ಮುಕುಂದ್ ನರವಾಣೆ ಅವರು ತಮ್ಮ “ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ” ಪುಸ್ತಕದ ಸ್ಟೇಟಸ್’ನ್ನು ಪೆಂಗ್ವಿನ್ ಎಂದು ಉಲ್ಲೇಖಿಸಿ, ಪುಸ್ತಕದ ಯಾವುದೇ ಪ್ರತಿಗಳನ್ನು ಇನ್ನೂ ಮುದ್ರಿಸಲಾಗಿಲ್ಲ ಎಂದು ಹೇಳಿದ್ದಾರೆ. ಪೆಂಗ್ವಿನ್ ಅವರ ಪೋಸ್ಟ್ ಹಂಚಿಕೊಂಡ ನರವಾಣೆ, ಪುಸ್ತಕದ ಪ್ರಸ್ತುತ ಸ್ಥಿತಿ ಇದು ಎಂದು ಹೇಳಿದ್ದಾರೆ. ಪೆಂಗ್ವಿನ್ ಇಂಡಿಯಾ ಈ ಹಿಂದೆ ಪುಸ್ತಕದ ಕುರಿತು ಹೇಳಿಕೆ ನೀಡಿತ್ತು. ಮುಂಗಡ ಆರ್ಡರ್ ಮಾಡುವುದು ಪ್ರಕಟಣೆಯನ್ನ ಸೂಚಿಸುವುದಿಲ್ಲ ಎಂದು ಪೆಂಗ್ವಿನ್ ಹೇಳಿದೆ. ಪುಸ್ತಕವನ್ನ ಅದರ … Continue reading BREAKING : ‘ಆತ್ಮಚರಿತ್ರೆ’ ವಿವಾದದ ಕುರಿತು ಮಾಜಿ ಸೇನಾ ಮುಖ್ಯಸ್ಥ ‘ನರವಾಣೆ’ ಮೊದಲ ಪ್ರತಿಕ್ರಿಯೆ ; ಹೇಳಿದ್ದೇನು ಗೊತ್ತಾ?
Copy and paste this URL into your WordPress site to embed
Copy and paste this code into your site to embed