BIG NEWS: ಸಾಮೂಹಿಕ ಅತ್ಯಾಚಾರ ಪ್ರಕರಣ: ಅಂಡಮಾನ್ ಮಾಜಿ ಮುಖ್ಯ ಕಾರ್ಯದರ್ಶಿ ಪೊಲೀಸ್ ಕಸ್ಟಡಿಗೆ

ಪೋರ್ಟ್ ಬ್ಲೇರ್: ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಮಾಜಿ ಮುಖ್ಯ ಕಾರ್ಯದರ್ಶಿ ಜಿತೇಂದ್ರ ನಾರಾಯಣ್(Jitendra Narain) ಮತ್ತು ಇತರರ ವಿರುದ್ಧ 21 ವರ್ಷದ ಯುವತಿಯೊಬ್ಬಳು ದಾಖಲಿಸಿದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ, ಸ್ಥಳೀಯ ನ್ಯಾಯಾಲಯವು ಅವರನ್ನು ನವೆಂಬರ್ 25 ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ನ್ಯಾಯಾಂಗ ಬಂಧನದಲ್ಲಿರುವ ನಾರಾಯಣ್ ಅವರನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಇತರ ಇಬ್ಬರು ಆರೋಪಿಗಳಾದ ಅಮಾನತುಗೊಂಡಿರುವ ಕಾರ್ಮಿಕ ಆಯುಕ್ತ ರಿಶೀಶ್ವರ್ ಲಾಲ್ ರಿಷಿ ಮತ್ತು ಉದ್ಯಮಿ ಸಂದೀಪ್ ಸಿಂಗ್ ಅಲಿಯಾಸ್ ರಿಂಕು ಅವರೊಂದಿಗೆ … Continue reading BIG NEWS: ಸಾಮೂಹಿಕ ಅತ್ಯಾಚಾರ ಪ್ರಕರಣ: ಅಂಡಮಾನ್ ಮಾಜಿ ಮುಖ್ಯ ಕಾರ್ಯದರ್ಶಿ ಪೊಲೀಸ್ ಕಸ್ಟಡಿಗೆ