BREAKING NEWS : ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ ಕಾಡಾನೆ ಪ್ರತ್ಯಕ್ಷ, ಸೆರೆಹಿಡಿಯುವ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ : ಡಿಸಿ ಆದೇಶ

ಚಿಕ್ಕಮಗಳೂರು : ಮೂಡಿಗೆರೆಯಲ್ಲಿ ಕಾಡಾನೆ ಪ್ರತ್ಯಕ್ಷಗೊಂಡಿದೆ. ಕಾಡಾನೆ ಸೆರೆಹಿಡಿದು ಸ್ಥಳಾಂತರಿಸುವ ಕಾರ್ಯಚರಣೆ ಹಲವು ದಿನಗಳಿಂದ ಮುಂದುವರಿದಿದ್ದು,  ಅಂತ್ಯಗೊಳ್ಳುವವರೆಗೆ ಮೂಡಿಗೆರೆ ತಾಲೂಕಿನ ಅರಣ್ಯ ವಲಯ ವ್ಯಾಪ್ತಿಯ ಗ್ರಾಮಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ ಎಂದು  ಡಿಸಿ ಕೆ.ಎನ್‌ ರಮೇಶ್‌ (DC K.N Ramesh) ಅವರು ಆದೇಶ ಹೊರಡಿಸಲಾಗಿದೆ BIGG NEWS: ಹಾಸನದಲ್ಲಿ ವ್ಯವಹಾರದ ವಿಷಯಕ್ಕೆ ಜಗಳ; ಗಂಗೆಗೆ ಆಣೆ ಮಾಡಲು ಹೋಗಿ ಇಬ್ಬರು ನೀರುಪಾಲು ಮೂಡಿಗೆರೆಯ ಸಮೀಪದ ಗ್ರಾಮಗಳಾದ  ಊರು ಬಗೆ, ಹಳೇಕೆರೆ, ಗೌಡಹಳ್ಳಿ,ಹೆಮ್ಮದಿ, ಕುಂಬರಡಿ, ಅಡ್ಡಗುಡ್ಡ, ಹೊನ್ನೆಕೊಯಿಲು, ಸತ್ತಿಗನಹಳ್ಳಿ, … Continue reading BREAKING NEWS : ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ ಕಾಡಾನೆ ಪ್ರತ್ಯಕ್ಷ, ಸೆರೆಹಿಡಿಯುವ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ : ಡಿಸಿ ಆದೇಶ