Watch : ಹುಲಿ ಮತ್ತು ಅದರ ಮರಿ ರಸ್ತೆ ದಾಟಲು ಸಂಚಾರ ಸ್ಥಗಿತಗೊಳಿಸಿದ ಅರಣ್ಯಾಧಿಕಾರಿ : ಹೃದಯಸ್ಫರ್ಶಿ ವಿಡಿಯೋ ವೈರಲ್

ಕೆಎನ್ಎನ್ ಡಿಜಿಟಲ್ ಡೆಸ್ಕ್ :  ಮಹಾರಾಷ್ಟ್ರದ ತಡೋಬಾ ರಾಷ್ಟ್ರೀಯ ಉದ್ಯಾನವನದ ಬಳಿಯ ಹೆದ್ದಾರಿ ಸಿಗ್ನಲ್‌ನಲ್ಲಿ ಕಾಡು ಹುಲಿ ಮತ್ತು ಮರಿಯನ್ನು ರಸ್ತೆ ದಾಟಲು ಅರಣ್ಯ ಅಧಿಕಾರಿಯೊಬ್ಬರು ಸಂಚಾರವನ್ನು ಸ್ಥಗಿತಗೊಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ವನ್ಯಜೀವಿ ಜೀವಶಾಸ್ತ್ರಜ್ಞ ಮಿಲಿಂದ್ ಪರಿವಾಕಂ ಎಂಬುವವರು ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ.  11 ಸೆಕೆಂಡ್‌ಗಳಿರುವ ಕಿರು ವಿಡಿಯೋ ಕ್ಲಿಪ್ ನಲ್ಲಿ ಹುಲಿ ಮತ್ತು ಅದರ ಮರಿ ಕಾಡಿನ ರಸ್ತೆಯ ಒಂದು ಬದಿಯಿಂದ ಮತ್ತೊಂದು ಬದಿಗೆ ದಾಟುತ್ತಿದ್ದು, ಆ ವೇಳೆ … Continue reading Watch : ಹುಲಿ ಮತ್ತು ಅದರ ಮರಿ ರಸ್ತೆ ದಾಟಲು ಸಂಚಾರ ಸ್ಥಗಿತಗೊಳಿಸಿದ ಅರಣ್ಯಾಧಿಕಾರಿ : ಹೃದಯಸ್ಫರ್ಶಿ ವಿಡಿಯೋ ವೈರಲ್