ಬೆಂಗಳೂರಲ್ಲಿ ‘ವಿದೇಶಿ ಪ್ರಜೆ’ ಅಪಹರಿಸಿ ಹಣ ವಸೂಲಿ : ಸೀನಿಮಿಯ ರೀತಿಯಲ್ಲಿ ಆರೋಪಿಗಳನ್ನು ಬಂಧಿಸಿದ ‘ಖಾಕಿ’

ಬೆಂಗಳೂರು : ಭಾರತ ಒಂದು ಸಂಸ್ಕೃತಿಕ ಹಾಗೂ ಅನೇಕ ವಿಶಿಷ್ಟವಾದಂತಹ ಐತಿಹಾಸಿಕ ಸ್ಥಳಗಳನ್ನು ಒಳಗೊಂಡಿರುವಂತಹ ದೇಶವಾಗಿದೆ. ಈ ಒಂದು ಭಾರತ ದೇಶವನ್ನು ಕಣ್ತುಂಬಿಕೊಳ್ಳಲು ವಿದೇಶಿಗರು ಭಾರತಕ್ಕೆ ಆಗಾಗ ಭೇಟಿ ನೀಡುತ್ತಾರೆ. ಆದರೆ ನಮ್ಮಲ್ಲಿನ ಕೆಲವು ಕಿಡಿಗೇಡಿಗಳು ಅವರ ಜೊತೆ ಅಂಚಿತವಾಗಿ ಬರುತ್ತಿರುವುದಲ್ಲದೆ ಇದೀಗ ವಿದೇಶಿ ಪ್ರಜೆಯೊಬ್ಬನನ್ನು ಅಪಹರಿಸಿ ಹಣವಸೂಲಿ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಇಂದು ‘ಸುದರ್ಶನ ಸೇತುವನ್ನು’ ಉದ್ಘಾಟಿಸಲಿರುವ ಪ್ರಧಾನಿ ಮೋದಿ: ಭಾರತದ ಅತಿ ಉದ್ದದ ‘ಕೇಬಲ್ ತಂಗುವ ಸೇತುವೆಯ’ ಬಗ್ಗೆ ಮಾಹಿತಿ ಇಲ್ಲಿದೆ ಬೆಂಗಳೂರಿನ … Continue reading ಬೆಂಗಳೂರಲ್ಲಿ ‘ವಿದೇಶಿ ಪ್ರಜೆ’ ಅಪಹರಿಸಿ ಹಣ ವಸೂಲಿ : ಸೀನಿಮಿಯ ರೀತಿಯಲ್ಲಿ ಆರೋಪಿಗಳನ್ನು ಬಂಧಿಸಿದ ‘ಖಾಕಿ’