ʻಶಿಕ್ಷಣ, ಸಾಮಾಜಿಕ ಅರಿವಿನಿಂದಾಗಿ ಭಾರತದ ಜನಸಂಖ್ಯೆಯು ಕುಸಿಯುತ್ತಿದೆʼ: ವಿದೇಶಾಂಗ ಸಚಿವ ಎಸ್ ಜೈಶಂಕರ್
ಗಾಂಧಿನಗರ(ಗುಜರಾತ್): ʻಶಿಕ್ಷಣ, ಸಾಮಾಜಿಕ ಅರಿವು ಮತ್ತು ಸಮೃದ್ಧಿಯಿಂದಾಗಿ ಭಾರತದ ಜನಸಂಖ್ಯೆಯು ಕುಸಿಯುತ್ತಿದೆʼ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್(S Jaishankar) ಹೇಳಿದ್ದಾರೆ. ಗುಜರಾತಿನಲ್ಲಿ ನಡೆದ ಸಮಾರಂಭವೊಂದರಲ್ಲಿ ಅವರು ತಮ್ಮ ಪುಸ್ತಕದ ಗುಜರಾತಿ ಭಾಷಾಂತರವಾದ ‘ದಿ ಇಂಡಿಯಾ ವೇ: ಸ್ಟ್ರಾಟಜೀಸ್ ಫಾರ್ ಅನ್ಸರ್ಟೈನ್ ವರ್ಲ್ಡ್’ ಅನ್ನು ಬಿಡುಗಡೆ ಮಾಡಿದರು. ಈ ವೇಳೆ ಭಾರತದ ಜನಸಂಖ್ಯೆ ಕುರಿತು ಚರ್ಚಿಸಿದ್ದು, ಶಿಕ್ಷಣ, ಸಾಮಾಜಿಕ ಅರಿವು ಮತ್ತು ಸಮೃದ್ಧಿಯಿಂದಾಗಿ ಭಾರತದ ಜನಸಂಖ್ಯೆಯು ಕುಸಿಯುತ್ತಿದೆ. ಇದರಿಂದಾಗಿ ಸಮಯ ಕಳೆದಂತೆ ನಮ್ಮಲ್ಲಿ ಪ್ರತಿಯೊಬ್ಬರ ಕುಟುಂಬದ ಗಾತ್ರವು … Continue reading ʻಶಿಕ್ಷಣ, ಸಾಮಾಜಿಕ ಅರಿವಿನಿಂದಾಗಿ ಭಾರತದ ಜನಸಂಖ್ಯೆಯು ಕುಸಿಯುತ್ತಿದೆʼ: ವಿದೇಶಾಂಗ ಸಚಿವ ಎಸ್ ಜೈಶಂಕರ್
Copy and paste this URL into your WordPress site to embed
Copy and paste this code into your site to embed