ಫೋರ್ಬ್ಸ್ ಶಕ್ತಿಶಾಲಿ ಮಹಿಳೆಯರ ಪಟ್ಟಿ ರಿಲೀಸ್ ; ವಿತ್ತ ಸಚಿವೆ ‘ನಿರ್ಮಲಾ’ ಸೇರಿ 6 ಭಾರತೀಯ ಮಹಿಳೆಯರಿಗೆ ಸ್ಥಾನ

ನವದೆಹಲಿ : ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಬಯೋಕಾನ್ ಕಾರ್ಯಕಾರಿ ಅಧ್ಯಕ್ಷೆ ಕಿರಣ್ ಮಜುಂದಾರ್-ಶಾ ಮತ್ತು ನೈಕಾ ಸಂಸ್ಥಾಪಕ ಫಲ್ಗುಣಿ ನಾಯರ್ ಅವರು ಫೋರ್ಬ್ಸ್ನ ವಿಶ್ವದ 100 ಅತ್ಯಂತ ಶಕ್ತಿಶಾಲಿ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಈ ವಾರ್ಷಿಕ ಪಟ್ಟಿಯಲ್ಲಿ ಒಟ್ಟು ಆರು ಭಾರತೀಯ ಮಹಿಳೆಯರು ಸ್ಥಾನ ಪಡೆದಿದ್ದಾರೆ. ಸೀತಾರಾಮನ್ ಈ ಬಾರಿ 36ನೇ ಸ್ಥಾನದಲ್ಲಿದ್ದು, ಸತತ ನಾಲ್ಕನೇ ಬಾರಿಗೆ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಈ ಹಿಂದೆ 2021ರಲ್ಲಿ 37ನೇ ಸ್ಥಾನದಲ್ಲಿದ್ದರು. ಅವರು 2020 ರಲ್ಲಿ 41ನೇ … Continue reading ಫೋರ್ಬ್ಸ್ ಶಕ್ತಿಶಾಲಿ ಮಹಿಳೆಯರ ಪಟ್ಟಿ ರಿಲೀಸ್ ; ವಿತ್ತ ಸಚಿವೆ ‘ನಿರ್ಮಲಾ’ ಸೇರಿ 6 ಭಾರತೀಯ ಮಹಿಳೆಯರಿಗೆ ಸ್ಥಾನ