‘ಕೆಎಂಎಫ್’ ಇತಿಹಾಸದಲ್ಲೇ ಇದೇ ಮೊದಲು: ‘1 ಕೋಟಿ ಲೀಟರ್’ ಗಡಿದಾಟಿದ ಹಾಲಿನ ಸಂಗ್ರಹಣೆ | Nandini Milk
ಬೆಂಗಳೂರು: ನಂದಿನಿ ಹಾಲಿನ ದರವನ್ನು ಹೆಚ್ಚಳ ಮಾಡಿದ ಎರಡು ದಿನಗಳ ಬಳಿಕ, ಕೆಎಂಎಫ್ ಹೊಸ ದಾಖಲೆ ಬರೆದಿದೆ. ಅದೇ 1 ಕೋಟಿ ಲೀಟರ್ ಗಡಿಯನ್ನು ಹಾಲಿನ ಸಂಗ್ರಹಣೆಯಲ್ಲಿ ಬರೆದಿದೆ. ರಾಜ್ಯ ಸರ್ಕಾರದಿಂದ ಈ ಮಾಹಿತಿ ಹಂಚಿಕೊಂಡಿದ್ದು, ನಂದಿನಿಯಿಂದ ಹಸನಾದ ಹೈನುಗಾರಿಕೆಯನ್ನು ನಡೆಸಲಾಗುತ್ತಿದೆ. 1 ಕೋಟಿಗೂ ಹೆಚ್ಚು ಲೀಟರ್ ದಾಖಲೆಯ ಪ್ರಮಾಣದ ಹಾಲಿನ ಸಂಗ್ರಹಣವನ್ನು ಜೂನ್.28ರಂದು ಮಾಡಿದೆ ಎಂದಿದೆ. ಕೆಎಂಎಫ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಹಾಲಿನ ಸಂಗ್ರಹಣೆ 1 ಕೋಟಿ ಲೀಟರ್ ಜೂನ್.28, 2024ರಂದು ದಾಟಿದೆ. ರಾಜ್ಯ … Continue reading ‘ಕೆಎಂಎಫ್’ ಇತಿಹಾಸದಲ್ಲೇ ಇದೇ ಮೊದಲು: ‘1 ಕೋಟಿ ಲೀಟರ್’ ಗಡಿದಾಟಿದ ಹಾಲಿನ ಸಂಗ್ರಹಣೆ | Nandini Milk
Copy and paste this URL into your WordPress site to embed
Copy and paste this code into your site to embed