ಇತಿಹಾಸದಲ್ಲೇ ಮೊದಲ ಬಾರಿಗೆ ‘ಶನಿವಾರ’ ಷೇರು ಮಾರುಕಟ್ಟೆ ಓಪನ್ : ನಾಳೆ ತೆರೆಯಲು ಕಾರಣವೇನು ಗೊತ್ತಾ.?

ನವದೆಹಲಿ : ಸಾಮಾನ್ಯವಾಗಿ, ಷೇರು ಮಾರುಕಟ್ಟೆ ಶನಿವಾರ ಮತ್ತು ಭಾನುವಾರ ವಹಿವಾಟು ನಡೆಸುವುದಿಲ್ಲ. ಅಂದರೆ, ಷೇರುಗಳನ್ನ ಖರೀದಿಸಲಾಗುವುದಿಲ್ಲ. ಷೇರು ಮಾರುಕಟ್ಟೆ ಸೋಮವಾರದಿಂದ ಶುಕ್ರವಾರದವರೆಗೆ ಕಾರ್ಯನಿರ್ವಹಿಸುತ್ತದೆ. ಆದ್ರೆ, ನಾಳೆ ಅಂದರೆ ಶನಿವಾರ, ಭಾರತೀಯ ಷೇರು ಮಾರುಕಟ್ಟೆಯೂ ವಹಿವಾಟು ನಡೆಸಲಿದೆ. ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ (NSE) ಮತ್ತು ಬಾಂಬೆ ಸ್ಟಾಕ್ ಎಕ್ಸ್ಚೇಂಜ್ (BSE) ಈ ಮಾಹಿತಿಯನ್ನು ನೀಡಿವೆ. ಎನ್ಎಸ್ಇ ಮತ್ತು ಬಿಎಸ್ಇ 29 ಡಿಸೆಂಬರ್ 2023 ರಂದು ಷೇರು ಮಾರುಕಟ್ಟೆ ಶನಿವಾರ ಅಂದರೆ ಜನವರಿ 20 ರಂದು ತೆರೆಯುತ್ತದೆ ಎಂದು … Continue reading ಇತಿಹಾಸದಲ್ಲೇ ಮೊದಲ ಬಾರಿಗೆ ‘ಶನಿವಾರ’ ಷೇರು ಮಾರುಕಟ್ಟೆ ಓಪನ್ : ನಾಳೆ ತೆರೆಯಲು ಕಾರಣವೇನು ಗೊತ್ತಾ.?