ಇತಿಹಾಸದಲ್ಲಿ ಇದೇ ಮೊದಲು: PFI ವಿರುದ್ದ ಪೋಲಿಸ್‌ ಸಮರ, ಕರ್ನಾಟಕದ ನಾನಾ ಕಡೆ ದಾಳಿ 75ಕ್ಕೂ ಅಧಿಕ ಮಂದಿ ಬಂಧನ

ಬೆಂಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ನಿವಾಸಗಳ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ದಾಳಿ ನಡೆಸಿದ ಕೆಲವು ದಿನಗಳ ನಂತರ, ಕರ್ನಾಟಕ ಪೊಲೀಸರು ಮಂಗಳವಾರ ಕರ್ನಾಟಕದಾದ್ಯಂತ ಸಂಘಟನೆಗೆ ಸಂಬಂಧಿಸಿದ 75 ಕ್ಕೂ ಹೆಚ್ಚು ಸದಸ್ಯರನ್ನು ಬಂಧಿಸಿದ್ದಾರೆ. ಕೋಲಾರ, ಮಂಗಳೂರು, ಚಾಮರಾಜನಗರ, ವಿಜಯಪುರ, ಬಾಗಲಕೋಟೆ, ಬೆಳಗಾವಿ, ಹಾಸನ, ಹುಬ್ಬಳ್ಳಿ-ಧಾರವಾಡ, ಕಲಬುರಗಿ, ರಾಮನಗರ ಮತ್ತು ಬೀದರ್ ಸೇರಿದಂತೆ ಇತರ ಜಿಲ್ಲೆಗಳ ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಿ 75  ಜನರನ್ನು ಬಂಧಿಸಲಾಗಿದೆ ಎನ್ನಲಾಗಿದೆ. ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) … Continue reading ಇತಿಹಾಸದಲ್ಲಿ ಇದೇ ಮೊದಲು: PFI ವಿರುದ್ದ ಪೋಲಿಸ್‌ ಸಮರ, ಕರ್ನಾಟಕದ ನಾನಾ ಕಡೆ ದಾಳಿ 75ಕ್ಕೂ ಅಧಿಕ ಮಂದಿ ಬಂಧನ