ಪ್ರಯಾಣಿಕರ ಗಮನಕ್ಕೆ: ನರಸಾಪುರ ಮತ್ತು ಅರಸೀಕೆರೆ ನಡುವೆ ಬೇಸಿಗೆ ವಿಶೇಷ ರೈಲುಗಳ ಸಂಚಾರ
ಬೆಂಗಳೂರು: ಬೇಸಿಗೆಯಲ್ಲಿ ಪ್ರಯಾಣಿಕರ ದಟ್ಟಣೆಯನ್ನು ನಿವಾರಿಸಲು ದಕ್ಷಿಣ ಮಧ್ಯ ರೈಲ್ವೆಯು ನರಸಾಪುರ ಮತ್ತು ಅರಸೀಕೆರೆ ನಿಲ್ದಾಣಗಳ ನಡುವೆ 8 ಟ್ರಿಪ್ ವಿಶೇಷ ಎಕ್ಸ್ ಪ್ರೆಸ್ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ರೈಲು ಸಂಖ್ಯೆ 07201 ನರಸಾಪುರ-ಅರಸೀಕೆರೆ ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ರೈಲು ಏಪ್ರಿಲ್ 6, 13, 20, 27 ಮತ್ತು ಮೇ 4, 11, 18, 25, 2025 (ಭಾನುವಾರ) ರಂದು ಮಧ್ಯಾಹ್ನ 2:20 ಕ್ಕೆ ನರಸಾಪುರದಿಂದ ಹೊರಟು, ಮರುದಿನ (ಸೋಮವಾರ) ಮಧ್ಯಾಹ್ನ 12:45ಕ್ಕೆ ಅರಸೀಕೆರೆಯನ್ನು ತಲುಪಲಿದೆ. ರೈಲು … Continue reading ಪ್ರಯಾಣಿಕರ ಗಮನಕ್ಕೆ: ನರಸಾಪುರ ಮತ್ತು ಅರಸೀಕೆರೆ ನಡುವೆ ಬೇಸಿಗೆ ವಿಶೇಷ ರೈಲುಗಳ ಸಂಚಾರ
Copy and paste this URL into your WordPress site to embed
Copy and paste this code into your site to embed