ಬಿಲ್ಲು-ಬಾಣ ತೊಟ್ಟು ರಾಯಲ್ ಲುಕ್ ನಲ್ಲಿ ಫೋಸ್ ಕೊಟ್ಟ ಮಲೆನಾಡ ಹುಡ್ಗಿ…! ಇದು ಮೇಘಾಶ್ರೀ ತೆಲುಗು ಝಲಕ್…!

ಡಿಜಿಟಲ್‌ ಡೆಸ್ಕ್:‌ ಇವಳು ಸುಜಾತಾ, ಕೃಷ್ಣ ತುಳಸಿ, ನಾಗಕನ್ನಿಕೆ ಸೀರಿಯಲ್, ರವಿಚಂದ್ರನ್ ನಟನೆಯ ದಶರಥ , ಚಿರಂಜೀವಿ ಸರ್ಜಾ ನಟನೆಯ ರಾಜಾ ಮಾರ್ತಾಂಡ, ರಿದಂ ಸೇರಿದಂತೆ ಸಾಕಷ್ಟು ಸಿನಿಮಾ ಹಾಗೂ ಸೀರಿಯಲ್ ಗಳಲ್ಲಿ ಮಿಂಚುತ್ತಿರುವ ಅದ್ಭುತ ಕಲಾವಿದೆ ಮಲೆನಾಡಿ ಬೆಡಗಿ ಮೇಘಶ್ರೀ ಅಭಿಮಾನಿಗಳಿಗೆ ಗುಡ್ ನ್ಯೂಸ್ ವೊಂದನ್ನು ಕೊಟ್ಟಿದ್ದಾರೆ. ಕಿರುತೆರೆ, ಬೆಳ್ಳಿತೆರೆ ಎರಡರಲ್ಲೂ ಮಿಂಚುತ್ತಿರುವ ನಟಿ ಮೇಘಾಶ್ರೀ ಇದೀಗ ಪರಭಾಷಾ ಇಂಡಸ್ಟ್ರೀಗೂ ಕಾಲಿಟ್ಟಿದ್ದಾರೆ. ಟಾಲಿವುಡ್, ಕಾಲಿವುಡ್ ನಲ್ಲೂ ಮ್ಯಾಜಿಕ್ ಮಾಡೋದಿಕ್ಕೆ ರೆಡಿಯಾಗಿದ್ದಾರೆ. ಅದಕ್ಕಾಗಿಯೇ ಬಿಲ್ಲು, ಬಾಣ ತೊಟ್ಟು, ರಾಯಲ್ … Continue reading ಬಿಲ್ಲು-ಬಾಣ ತೊಟ್ಟು ರಾಯಲ್ ಲುಕ್ ನಲ್ಲಿ ಫೋಸ್ ಕೊಟ್ಟ ಮಲೆನಾಡ ಹುಡ್ಗಿ…! ಇದು ಮೇಘಾಶ್ರೀ ತೆಲುಗು ಝಲಕ್…!