ಬೆಂಗಳೂರು: ಬಡತನ ರೇಖೆಗಿಂತ ಕೆಳ ಪ್ರವರ್ಗದ ಅರ್ಜಿದಾರರಿಗೆ ಮಾಹಿತಿ ಹಕ್ಕು ಅಧಿನಿಯಮ 2005 ಕಲಂ 7(5)ರಡಿಯಲ್ಲಿ ಮಾಹಿತಿ ಪಡೆಯಲು ಶುಲ್ಕ ವಿನಾಯಿತಿ ನೀಡಲಾಗಿದೆ. ಅಂದರೇ ಮಾಹಿತಿ ಹಕ್ಕಿನಡಿ ಅರ್ಜಿಯನ್ನು ಸಲ್ಲಿಸಿದ್ರೇ, ಶುಲ್ಕವಿಲ್ಲದೇ ಉಚಿತವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಆ ಬಗ್ಗೆ ಮತ್ತಷ್ಟು ಮಾಹಿತಿ ಮುಂದೆ ಓದಿ. ಈ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದಾರೆ. ಅದರಲ್ಲಿ ಮಾಹಿತಿ ಹಕ್ಕು ಅಧಿನಿಯಮದಡಿ ಬಡತನದ ರೇಖೆಗಿಂತ ಕೆಳ ಪವರ್ಗಕ್ಕೆ ಸೇರಿರುವ ಅರ್ಜಿದಾರರಾದಲ್ಲಿ, ಅವರುಗಳು … Continue reading ಸಾರ್ವಜನಿಕರ ಗಮನಕ್ಕೆ: ಬಡತನ ರೇಖೆಗಿಂತ ಕೆಳಗಿರುವವರು ‘RTI ಅರ್ಜಿ’ ಸಲ್ಲಿಸಿದ್ರೇ ಶುಲ್ಕವಿಲ್ಲ, ಫ್ರೀ | RTI Application
Copy and paste this URL into your WordPress site to embed
Copy and paste this code into your site to embed