ಹೊಸ ಖಾತೆದಾರರಿಗೆ ರೂ. 5,000 ಮೌಲ್ಯದ ರಿವಾರ್ಡ್ಸ್ ‘ಜಿಯೋ ಪೇಮೆಂಟ್ಸ್ ಬ್ಯಾಂಕ್’

ಮುಂಬೈ : ಜಿಯೋ ಪೇಮೆಂಟ್ಸ್ ಬ್ಯಾಂಕ್ ನಿಂದ ಹಬ್ಬದ ವಿಶೇಷ ಕೊಡುಗೆಯನ್ನು ಘೋಷಿಸಲಾಗಿದೆ, ಡಿಸೆಂಬರ್ 25ರಿಂದ ಮತ್ತು ಡಿಸೆಂಬರ್ 31ನೇ ತಾರೀಕಿನ ಮಧ್ಯೆ ಹೊಸದಾಗಿ ಉಳಿತಾಯ ಖಾತೆಯನ್ನು ತೆರೆಯುವ ಗ್ರಾಹಕರಿಗೆ ರೂ. 5,000 ಮೌಲ್ಯದ ರಿವಾರ್ಡ್ಸ್ ನೀಡಲಿದೆ. ಈ ರಿವಾರ್ಡ್ಸ್ ನಲ್ಲಿ ಮೆಕ್ ಡೊನಾಲ್ಡ್ಸ್ (McDonald’s), ಈಸ್ ಮೈಟ್ರಿಪ್ (EaseMyTrip) ಮತ್ತು ಮ್ಯಾಕ್ಸ್ ಫ್ಯಾಷನ್ (Max Fashion)ನಂತಹ ಜನಪ್ರಿಯ ಬ್ರ್ಯಾಂಡ್‌ಗಳ ಕೂಪನ್‌ಗಳು ಸೇರಿವೆ. ಬ್ಯಾಂಕ್ ತನ್ನ ಡಿಜಿಟಲ್-ಫಸ್ಟ್ ವಿಧಾನಕ್ಕೆ ಖ್ಯಾತಿ ಪಡೆದಿದ್ದು, ಐದು ನಿಮಿಷಗಳಲ್ಲಿ ಗ್ರಾಹಕರಿಗೆ ಉಳಿತಾಯ … Continue reading ಹೊಸ ಖಾತೆದಾರರಿಗೆ ರೂ. 5,000 ಮೌಲ್ಯದ ರಿವಾರ್ಡ್ಸ್ ‘ಜಿಯೋ ಪೇಮೆಂಟ್ಸ್ ಬ್ಯಾಂಕ್’