ಮೆಟ್ರೋ ಪ್ರಯಾಣಿಕರ ಗಮನಕ್ಕೆ: ‘ಕಬ್ಬನ್ ಪಾರ್ಕ್’ನ ಆದಾಯ ತೆರಿಗೆ ಕಚೇರಿ ‘ಪ್ರವೇಶದ್ವಾರ ಓಪನ್’ | Namma Metro
ಬೆಂಗಳೂರು: ನಮ್ಮ ಮೆಟ್ರೋ ಕಬ್ಬನ್ ಪಾರ್ಕ್ ಬಳಿಯ ಆದಾಯ ತೆರಿಗೆ ಇಲಾಖೆ ಕಚೇರಿಯ ಪ್ರವೇಶ ದ್ವಾರವನ್ನು ಪ್ರಯಾಣಿಕರ ಸೇವೆಗೆ ತೆರೆದಿರಲಿಲ್ಲ. ಇದೀಗ ಪ್ರಯಾಣಿಕರ ಪ್ರವೇಶಕ್ಕೆ ಮುಕ್ತಗೊಳಿಸಲಾಗಿದೆ. ಈ ಕುರಿತಂತೆ ಬಿಎಂಆರ್ ಸಿಎಲ್ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ದಿನಾಂಕ 13-01-2025ರಿಂದ ಕಬ್ಬನ್ ಪಾರ್ಕ್ ನ ಮೆಟ್ರೋ ಎಸ್ಟಿಎನ್ ಜಿ ಪ್ರವೇಶದ್ವಾರ ಅಂದರೆ ಆದಾಯ ತೆರಿಗೆ ಕಚೇರಿಯ ಬಳಿಯ ಪ್ರವೇಶದ್ವಾರವನ್ನು ಸಾರ್ವಜನಿಕರಿಗೆ ತೆರೆಯಲಾಗಿತ್ತು. ಆ ಬಳಿಕವೂ ಕೆಲ ನಿರ್ವಹಣಾ ಕಾಮಗಾರಿ ಮುಂದುವರೆದಿತ್ತು ಎಂದಿದೆ. ಇಂದಿನಿಂದ ಕಬ್ಬನ್ ಪಾರ್ಕ್ ಮೆಟ್ರೋ … Continue reading ಮೆಟ್ರೋ ಪ್ರಯಾಣಿಕರ ಗಮನಕ್ಕೆ: ‘ಕಬ್ಬನ್ ಪಾರ್ಕ್’ನ ಆದಾಯ ತೆರಿಗೆ ಕಚೇರಿ ‘ಪ್ರವೇಶದ್ವಾರ ಓಪನ್’ | Namma Metro
Copy and paste this URL into your WordPress site to embed
Copy and paste this code into your site to embed