ನನಗೆ ದೇಶವೇ ಮೊದಲು, ಅವರಿಗೆ ಕುಟುಂಬವೇ ಮೊದಲು: ವಿಪಕ್ಷಳಿಗೆ ತಿವಿದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ತೆಲಂಗಾಣದ ಶ್ರೀ ಉಜ್ಜಯಿನಿ ಮಹಾಂಕಳಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು ಮತ್ತು ನಂತರ ಸಂಗಾರೆಡ್ಡಿಯಲ್ಲಿ 7,200 ಕೋಟಿ ರೂ.ಗಳ ಯೋಜನೆಗಳಿಗೆ ಚಾಲನೆ ನೀಡಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಕುಟುಂಬವಾದಕ್ಕಾಗಿ ವಿರೋಧ ಪಕ್ಷಗಳನ್ನು ತೀವ್ರವಾಗಿ ಗುರಿಯಾಗಿಸಿಕೊಂಡಿದ್ದಾರೆ. ಅವರಿಗೆ ಕುಟುಂಬವೇ ಮೊದಲು, ಮೋದಿಗೆ ದೇಶವೇ ಮೊದಲು ಎಂದು ಮೋದಿ ಹೇಳಿದರು.   ‘ಅಯೋಧ್ಯೆಯ ರಾಮ ಮಂದಿರ ಅಶುದ್ಧ, ಹಿಂದೂಗಳು ಪೂಜಿಸಬಾರದು’ : ವಿವಾದತ್ಮಕ ಹೇಳಿಕೆ ನೀಡಿದ ಟಿಎಂಸಿ ಶಾಸಕ ರಾಮೇಂದು ಸಿನ್ಹಾ! ಪ್ರಧಾನಿ ನರೇಂದ್ರ … Continue reading ನನಗೆ ದೇಶವೇ ಮೊದಲು, ಅವರಿಗೆ ಕುಟುಂಬವೇ ಮೊದಲು: ವಿಪಕ್ಷಳಿಗೆ ತಿವಿದ ಪ್ರಧಾನಿ ನರೇಂದ್ರ ಮೋದಿ