BREAKING: ಮಂಡ್ಯದಲ್ಲಿ ವಿದ್ಯುತ್ ಸ್ಪರ್ಷದಿಂದ ಗಾಯಗೊಂಡಿದ್ದ ಪುಟ್ಬಾಲ್ ಆಟಗಾರ ಎಂ.ಎನ್ ವಿಶ್ವಾಸ್ ನಿಧನ

ಮಂಡ್ಯ: ಜುಲೈ.1ರಂದು ವಿದ್ಯುತ್ ಶಾಕ್ ನಿಂದ ( Electric Shock ), ಶೇ.80ರಷ್ಟು ಸುಟ್ಟಗಾಯವಾಗಿ ತೀವ್ರ ಗಾಯಗೊಂಡಿದ್ದಂತ ರಾಜ್ಯಮಟ್ಟದ ಪುಟ್ಬಾಲ್ ಆಟಗಾರ ಎಂ.ಎನ್ ವಿಶ್ವಾಸ್ (21) ಚಿಕಿತ್ಸೆ ಫಲಿಸದೇ, ಇಂದು ಸಾವನ್ನಪ್ಪಿದ್ದಾರೆ. ಮಂಡ್ಯದಲ್ಲಿನ ವಿಶ್ವಾಸ ನಗರದ ಗುತ್ತಲ ಬಡಾವಣೆಯಲ್ಲಿ ಹೊಸದಾಗಿ ಕಟ್ಟುತ್ತಿದ್ದಂತ ಮನೆಯ ಗೋಡೆಗೆ ನೀರು ಹಾಕುತ್ತಿದ್ದಂತ ಸಂದರ್ಭದಲ್ಲಿ ಜುಲೈ.1ರಂದು ರಾಜ್ಯಮಟ್ಟದ ಪುಟ್ಬಾಲ್ ಆಟಗಾರ ಎಂ ಎನ್ ವಿಶ್ವಾಸ್ ತೀವ್ರವಾಗಿ ಅಸ್ವಸ್ಥರಾಗಿದ್ದರು. ಅವರನ್ನು ಕೂಡಲೇ ಮೈಸೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿತ್ತು. Karnataka Rains Updates: … Continue reading BREAKING: ಮಂಡ್ಯದಲ್ಲಿ ವಿದ್ಯುತ್ ಸ್ಪರ್ಷದಿಂದ ಗಾಯಗೊಂಡಿದ್ದ ಪುಟ್ಬಾಲ್ ಆಟಗಾರ ಎಂ.ಎನ್ ವಿಶ್ವಾಸ್ ನಿಧನ