ಪ್ರಧಾನಿ ಮೋದಿ ಹುಟ್ಟುಹಬ್ಬಕ್ಕೆ ಉಡುಗೊರೆ ಕಳುಹಿಸಿದ ಫುಟ್ಬಾಲ್ ಲೆಜೆಂಡ್ ‘ಲಿಯೋನೆಲ್ ಮೆಸ್ಸಿ’

ನವದೆಹಲಿ : ಲಿಯೋನೆಲ್ ಮೆಸ್ಸಿ ಅವರ ಬಹುನಿರೀಕ್ಷಿತ ಭಾರತ ಪ್ರವಾಸಕ್ಕಾಗಿ ನಿರೀಕ್ಷೆ ಹೆಚ್ಚುತ್ತಿರುವಂತೆಯೇ, ಅರ್ಜೆಂಟೀನಾದ ಫುಟ್ಬಾಲ್ ದಂತಕಥೆ ಪ್ರಧಾನಿ ನರೇಂದ್ರ ಮೋದಿಯವರ 75ನೇ ಹುಟ್ಟುಹಬ್ಬದಂದು ವಿಶೇಷ ಉಡುಗೊರೆಯನ್ನ ಕಳುಹಿಸಿದ್ದಾರೆ. ಅದೇನೆಂದ್ರೆ, ಅರ್ಜೆಂಟೀನಾದ 2022ರ FIFA ವಿಶ್ವಕಪ್ ಅಭಿಯಾನದ ಸಹಿ ಮಾಡಿದ ಜೆರ್ಸಿ. ಗೌರವದ ಸಂಕೇತ.! ಮೆಸ್ಸಿಯ ಭಾರತ ಭೇಟಿಯ ನೇತೃತ್ವ ವಹಿಸಿರುವ ಪ್ರವರ್ತಕ ಸತಾದ್ರು ದತ್ತ ಬುಧವಾರ ಈ ಬೆಳವಣಿಗೆಯನ್ನ ದೃಢಪಡಿಸಿದರು. “ಭೇಟಿಯ ಬಗ್ಗೆ ಚರ್ಚಿಸಲು ಫೆಬ್ರವರಿಯಲ್ಲಿ ನಾನು ಅವರನ್ನ ಭೇಟಿಯಾದಾಗ, ಪ್ರಧಾನಿಯವರ 75ನೇ ಹುಟ್ಟುಹಬ್ಬವೂ ಬರುತ್ತಿದೆ … Continue reading ಪ್ರಧಾನಿ ಮೋದಿ ಹುಟ್ಟುಹಬ್ಬಕ್ಕೆ ಉಡುಗೊರೆ ಕಳುಹಿಸಿದ ಫುಟ್ಬಾಲ್ ಲೆಜೆಂಡ್ ‘ಲಿಯೋನೆಲ್ ಮೆಸ್ಸಿ’