ಒಟ್ಟಿಗೆ ʻFIFA ವಿಶ್ವಕಪ್ʼ ವೀಕ್ಷಿಸಲು 23 ಲಕ್ಷ ರೂ. ಕೊಟ್ಟು ಮನೆ ಖರೀದಿಸಿದ ಕೇರಳದ ಫುಟ್ಬಾಲ್ ಅಭಿಮಾನಿಗಳು
ಕೊಚ್ಚಿ: ಫೀಫಾ ವಿಶ್ವಕಪ್(FIFA World Cup) 2022 ಹವಾ ಜೋರಾಗಿದೆ. ಇದೀಗ ಫುಟ್ಬಾಲ್ ಅಭಿಮಾನಿಗಳು ಕ್ರೀಡೆಯನ್ನು ಕಣ್ತುಂಬಿಕೊಳ್ಳಲು ಶುರು ಮಾಡಿದ್ದಾರೆ. ಆದ್ರೆ, ಇಲ್ಲೊಂದು ಕೇರಳದ 17 ಫುಟ್ಬಾಲ್ ಅಭಿಮಾನಿಗಳ ಗುಂಪು ಒಟ್ಟಾಗಿ ಪಂದ್ಯಗಳನ್ನು ವೀಕ್ಷಿಸಲು ಮನೆಯೊಂದನ್ನು 23 ಲಕ್ಷ ರೂ. ಕೊಟ್ಟು ಖರೀದಿಸಿದೆ. ಹೌದು, ಕೇರಳದ ಕೊಚ್ಚಿ ಜಿಲ್ಲೆಯ ಮುಂಡಕ್ಕಮುಗಲ್ ಎಂಬ ಸಣ್ಣ ಹಳ್ಳಿಯ 17 ಮಂದಿ ನಿವಾಸಿಗಳು ಫುಟ್ಬಾಲ್ ಪಂದ್ಯಗಳನ್ನು ಒಟ್ಟಾಗಿ ವೀಕ್ಷಿಸಲು 23 ಲಕ್ಷ ರೂ. ಕೊಟ್ಟು ಮನೆ ಖರೀದಿಸಿದೆ. ಇದೀಗ ಇವರೆಲ್ಲರೂ ಒಂದೇ … Continue reading ಒಟ್ಟಿಗೆ ʻFIFA ವಿಶ್ವಕಪ್ʼ ವೀಕ್ಷಿಸಲು 23 ಲಕ್ಷ ರೂ. ಕೊಟ್ಟು ಮನೆ ಖರೀದಿಸಿದ ಕೇರಳದ ಫುಟ್ಬಾಲ್ ಅಭಿಮಾನಿಗಳು
Copy and paste this URL into your WordPress site to embed
Copy and paste this code into your site to embed