ಪೋಲೆಂಡ್ : ಜಗತ್ತಿನಾದ್ಯಂತ ಫಿಫಾ ವಿಶ್ವಕಪ್ ಜ್ವರ ಆವರಿಸುತ್ತಿದ್ದಂತೆ ಫುಟ್ಬಾಲ್ ಅಭಿಮಾನಿಗಳು ಪಂದ್ಯಗಳಲ್ಲಿ ತಲ್ಲೀನರಾಗಿದ್ದಾರೆ. ಎಂತದ್ದೇ ಸಂದರ್ಭದಲ್ಲೂ ಅಭಿಮಾನಿಗಳು ಒಂದೇ ಒಂದು ಪಂದ್ಯವನ್ನು ಮಿಸ್ ಮಾಡಿಕೊಳ್ಳದಂತೆ ನೋಡಲು ಬಯಸುತ್ತಾರೆ. ಇದಕ್ಕೆ ನಿದರ್ಶನವೆಂಬಂತೆ ಫುಟ್ಬಾಲ್ ಅಭಿಮಾನಿಯೊಬ್ಬ ತಾನು ಆಪರೇಷನ್ ಮಾಡಿಸಿಕೊಳ್ಳುತ್ತಲೇ ʻಫಿಫಾ ವಿಶ್ವಕಪ್ʼಅನ್ನು ವೀಕ್ಷಿಸಿದ್ದಾನೆ. ಹೌದು, ಆಪರೇಷನ್ ಥಿಯೇಟರ್‌ನಲ್ಲಿ ಟಿವಿ ಸೆಟ್ ಮಾಡಿಸಿ ಫುಟ್ಬಾಲ್ ಅಭಿಮಾನಿ ಫಿಫಾ ವಿಶ್ವಕಪ್ ಅನ್ನು ವೀಕ್ಷಿಸಿದ್ದಾನೆ. ಈ ಬಗ್ಗೆ ಉದ್ಯಮಿ ಆನಂದ್ ಮಹೀಂದ್ರಾ, ಫಿಫಾವನ್ನು ಟ್ವಿಟರ್‌ನಲ್ಲಿ ಟ್ಯಾಗ್ ಮಾಡಿ ʻಆ ವ್ಯಕ್ತಿ ಕೆಲವು … Continue reading BIG NEWS : ಆಪರೇಷನ್ ಮಾಡಿಸಿಕೊಳ್ಳುತ್ತಲೇ ʻಫಿಫಾ ವಿಶ್ವಕಪ್ʼ ವೀಕ್ಷಿಸಿದ ಫುಟ್ಬಾಲ್ ಅಭಿಮಾನಿ! | fan watch Football during surgery
Copy and paste this URL into your WordPress site to embed
Copy and paste this code into your site to embed