ಆಹಾರವೇ ಔಷಧಿ: ಆಯುರ್ವೇದದಲ್ಲಿ ದೀರ್ಘ ಖಾಯಿಲೆಗಳ ನಿವಾರಣೆಗೆ ಇಲ್ಲಿ ಪರಿಹಾರ | Ayurveda Treatment

“ಆಹಾರವೇ ಔಷಧಿ: ಆಯುರ್ವೇದದಲ್ಲಿ ದೀರ್ಘ ಖಾಯಿಲೆಗಳ ನಿವಾರಣೆಗೆ ಆಹಾರದ ಪಾತ್ರ” ಆಹಾರ ಮತ್ತು ತರಕಾರಿಗಳಿಂದ ದೀರ್ಘ ಕಾಲದ ಖಾಯಿಲೆಗಳಿಗೆ ಶಾಶ್ವತ ಪರಿಹಾರ. —ದೀರ್ಘಕಾಲದ ಖಾಯಿಲೆಗಳಗೆ ,ಆಹಾರ ಮತ್ತು ತರಕಾರಿಗಳ ಶಕ್ತಿ: ಸಂಪೂರ್ಣ ಗುಣಮುಖತೆಗೆ ಆಯುರ್ವೇದೀಯ ಮಂತ್ರ. ಇಂದಿನ ಜೀವಿತಶೈಲಿಯಲ್ಲಿ ಎಕ್ಸಿಮಾ, ಪಿಸಿಒಡಿಯು, ಜೀರ್ಣಕ್ರಿಯೆ ತೊಂದರೆ, ಸಂಧಿವಾತ, ಆಮ್ಲತೆ(ಅಸಿಡಿಟಿ) ಇತ್ಯಾದಿ ದೀರ್ಘಕಾಲದ ಖಾಯಿಲೆಗಳು ಸಾಮಾನ್ಯವಾಗುತ್ತಿವೆ. ಆಧುನಿಕ ವೈದ್ಯಕೀಯವು ಸಾಮಾನ್ಯವಾಗಿ ಲಕ್ಷಣಗಳನ್ನು (symtoms) ಮಾತ್ರ ನಿರ್ವಹಿಸುತ್ತದೆ, ಆದರೆ ಆಯುರ್ವೇದವು ಮೂಲ ಕಾರಣ ನಿವಾರಣೆಯತ್ತ ಗಮನ ಹರಿಸುತ್ತದೆ—ಆಯುರ್ವೇದ ವೈದ್ಯಕೀಯದ ಚಿಕಿತ್ಸಾ ವಿಧಾನದಲ್ಲಿ … Continue reading ಆಹಾರವೇ ಔಷಧಿ: ಆಯುರ್ವೇದದಲ್ಲಿ ದೀರ್ಘ ಖಾಯಿಲೆಗಳ ನಿವಾರಣೆಗೆ ಇಲ್ಲಿ ಪರಿಹಾರ | Ayurveda Treatment