HEALTH TIPS: ಹೊಟ್ಟೆಯ ಬೊಜ್ಜು ಕರಗಿಸಲು ಈ ಆಹಾರ ಪದ್ಧತಿ ಅನುಸರಿಸಿ

ಕೆಎನ್‌ ಎನ್‌ ನ್ಯೂಸ್‌ ಡೆಸ್ಕ್‌ : ಇಂದಿನ ದಿನಗಳಲ್ಲಿ ಹೊಟ್ಟೆಯ ಬೊಜ್ಜು ಸಾಮಾನ್ಯವಾಗಿ ಬಿಟ್ಟಿದೆ. ಅದೆಷ್ಟು ಮಂದಿ ಬೊಜ್ಜು ಕರಗಿಸಿ ಸ್ಲಿಮ್‌ ಆಗಬೇಕೆಂದು ಬಯಸುತ್ತಾರೆ. HEALTH TIPS: ಮುಟ್ಟಿನ ನೋವಿನಿಂದ ಬಳಲುತ್ತಿದ್ದೀರಾ? ಇಲ್ಲಿದೆ ವೈದ್ಯರ ಸಲಹೆಗಳು   ಆದರೆ ಸಿಕ್ಕಸಿಕ್ಕದ್ದನ್ನು ತಿನ್ನುತ್ತಾರೆ. ಹೀಗೆ ಮಾಡಿದರೆ ಕೊಬ್ಬು ಮತ್ತಷ್ಟು ಹೆಚ್ಚಾಗುತ್ತದೆ. ಹೊಟ್ಟೆಯ ಬೊಜ್ಜು ಕರಗಿಸಲು ಸರಿಯಾದ ಆಹಾರ ಕ್ರಮ ನಿಮ್ಮದಾಗಿರಬೇಕು ವೈದ್ಯರ ಸಲಹೆ ನೀಡಿದ್ದಾರೆ. ಹೊಟ್ಟೆಯ ಸುತ್ತಲೂ ಸಂಗ್ರಹವಾಗುವ ಕೊಬ್ಬು ಜೀವಕ್ಕೆ ಅಪಾಯಕಾರಿ ರೋಗಗಳಿಗೆ ಕಾರಣವಾಗಬಹುದು. ಅದನ್ನು ಕರಗಿಸಲು … Continue reading HEALTH TIPS: ಹೊಟ್ಟೆಯ ಬೊಜ್ಜು ಕರಗಿಸಲು ಈ ಆಹಾರ ಪದ್ಧತಿ ಅನುಸರಿಸಿ