ಕೆಎನ್‌ಎನ್ ಡಿಜಿಟಲ್ ಡೆಸ್ಕ್ : ನಿಂಬೆಹಣ್ಣುಗಳು ದಿನ ನಿತ್ಯದ ಬಳಕೆಯಲ್ಲಿ ಅತಿ ಮುಖ್ಯ. ಜ್ಯೂಸ್‌ನಿಂದ ಸಲಾಡ್ ವರೆಗೆ ಮತ್ತು ಎಲ್ಲಾ ಅಡುಗೆಗಳಲ್ಲಿ ನಿಂಬೆ ಹಣ್ಣಿನ ಬಳಕೆ ಸಾಮಾನ್ಯ. ಆಹಾರದ ರುಚಿ ಹೆಚ್ಚಿಸುವ ಜೊತೆಗೆ ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿದೆ ನಿಂಬೆ ಹಣ್ಣು. ಆದರೆ ಇದನ್ನು ಹೆಚ್ಚು ಕಾಲ ಫ್ರೆಶ್ ಆಗಿ ಉಳಿಸಿಕೊಳ್ಳುವುದೇ ಸಮಸ್ಯೆ. ಅದಕ್ಕಾಗಿ ಇಲ್ಲಿವೆ ನಿಂಬೆಹಣ್ಣುಗಳನ್ನು ಹೆಚ್ಚು ಕಾಲ ತಾಜಾವಾಗಿಡಲು ಕೆಲವು ಟಿಪ್ಸ್.
ಶಾಕಿಂಗ್: ಮೋಸ ಮಾಡಿ ಮದುವೆ ಆಗಿದ್ದಕ್ಕೆ ‘ಮದ್ವೆ ದಿನವೇ’ ವಧುವನ್ನೇ ಕೊಂದ ಪ್ರೇಮಿ
ದಿನ ನಿತ್ಯದ ಬಳಕೆಗೆ ನಿಂಬೆ ಹಣ್ಣು ಅಗತ್ಯ. ಆದರೆ ನಿಂಬೆಹಣ್ಣುಗಳು ಸರಿಯಾಗಿ ಸಂಗ್ರಹಿಸದಿದ್ದರೆ ಬೇಗ ಹಾಳಾಗುತ್ತದೆ
ಮುಖ್ಯವಾಗಿ ಅವು ತೇವಾಂಶವನ್ನು ಕಳೆದುಕೊಂಡು ಅವುಗಳ ಮೇಲೆ ಕಪ್ಪು ಕಲೆಗಳಾಗಿ ಒಣಗಿ ಹೋಗುತ್ತದೆ.
ಕೆಳಗಿನ ಕೆಲವು ಟಿಪ್ಸ್ ಫಾಲೋ ಮಾಡಿ ನಿಂಬೆಹಣ್ಣಿನ ಶೆಲ್ಫ್-ಲೈಫ್ ಹೆಚ್ಚಿಸಬಹುದು ಮತ್ತು ಅವುಗಳನ್ನು ಫ್ರೆಶ್ ಆಗಿ ಇಡಲು ಸಾಧ್ಯ.