ಬೆಂಗಳೂರು: ಭಾರತದ ಜನಗಣತಿ-2027ರ ಅಂಗವಾಗಿ ದಿ: 1-04-2026 ರಿಂದ 15-04-2026 ರವರೆಗೆ ‘ಸ್ವಯಂ ಗಣತಿ’ ಗೆ ಅವಕಾಶ ಕಲ್ಪಿಸಲಾಗಿದೆ. ಸ್ವಯಂ ಜನಗಣತಿ (Self-Enumeration) ಎಂಬುದು ಡಿಜಿಟಲ್ ಜನಗಣತಿಯ ಒಂದು ಪ್ರಮುಖ ಭಾಗವಾಗಿದೆ. ಹಾಗಾದ್ರೇ ನೀವು ಏನಿದು ಸ್ವಯಂ ಜನಗಣತಿ? ಹಿಂದೆ ಜನಗಣತಿ ಮಾಡುವವರು ಮನೆಗೆ ಬಂದು ಮಾಹಿತಿ ಪಡೆದು ಫಾರಂ ತುಂಬುತ್ತಿದ್ದರು. ಆದರೆ ಈಗ ನಾಗರಿಕರು ತಾವಾಗಿಯೇ ಆನ್‌ಲೈನ್ ಪೋರ್ಟಲ್ ಮೂಲಕ ತಮ್ಮ ಕುಟುಂಬದ ವಿವರಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ. ಇದನ್ನೇ ‘ಸ್ವಯಂ ಜನಗಣತಿ’ ಎಂದು ಕರೆಯಲಾಗುತ್ತದೆ. … Continue reading Watch Video: ಈ ಹಂತಗಳನ್ನು ಅನುಸರಿಸಿ, ಕುಳಿತಲ್ಲಿಯೇ ನಿಮ್ಮ ‘ಸ್ವಯಂ ಜನಗಣತಿ’ಯನ್ನು ಮಾಡಿ ಮುಗಿಸಿ | Census of India 2027
Copy and paste this URL into your WordPress site to embed
Copy and paste this code into your site to embed