Firecrackers Safety Tips: ‘ದೀಪಾವಳಿ ಹಬ್ಬ’ದಂದು ತಪ್ಪದೇ ಈ ‘ಸುರಕ್ಷತಾ ಕ್ರಮ’ ಅನುಸರಿಸಿ

ಕೆಎನ್ಎನ್ ಡಿಜಿಟಲ್ ಡೆಸ್ಕ್: ನಾಳೆ ಬೆಳಕಿನ ಹಬ್ಬ ದೀಪಾವಳಿಯ ( Deepavali Festival ) ಸಂಭ್ರಮ. ಮಾಲಿನ್ಯ ರಹಿತವಾಗಿ ಆಚರಿಸೋ ನಿರ್ಧಾರದೊಂದಿಗೆ ಹಬ್ಬವನ್ನು ಆಚರಿಸಿ ಎಂಬುದು ನಿಮ್ಮ ಕೆಎನ್ಎನ್ ಸುದ್ದಿ ಸಂಸ್ಥೆಯ ಮನವಿ ಕೂಡ. ಈ ನಡುವೆಯೂ ದೀಪಾವಳಿ ಹಬ್ಬದಂದು ಹಚ್ಚುವಂತ ಪಟಾಕಿಗಳು ( Firecrackers ) ಕೆಲವರ ಬಾಳನ್ನೇ ಅಂದಕಾರಕ್ಕೆ ದೂಡಬಹುದು. ಆ ಬಗ್ಗೆ ಯಾವೆಲ್ಲಾ ಸುರಕ್ಷತಾ ಕ್ರಮಗಳನ್ನು ವಹಿಸಬೇಕು ಎನ್ನುವ ಬಗ್ಗೆ ಮುಂದೆ ಓದಿ, ತಪ್ಪದೇ ಪಾಲಿಸಿ. ತೀವ್ರ ಕುತೂಹಲ ಮೂಡಿಸಿದ ಸಿ.ಎಂ ಇಬ್ರಾಹಿಂ- … Continue reading Firecrackers Safety Tips: ‘ದೀಪಾವಳಿ ಹಬ್ಬ’ದಂದು ತಪ್ಪದೇ ಈ ‘ಸುರಕ್ಷತಾ ಕ್ರಮ’ ಅನುಸರಿಸಿ