Geyser Safety Tips: ಚಳಿಗಾಲದಲ್ಲಿ ಗೀಸರ್ ಬಳಸುವಾಗ ಈ ಸುರಕ್ಷತಾ ಮಾರ್ಗಗಳನ್ನು ಪಾಲಿಸುವುದು ಉತ್ತಮ
ಕೆಎನ್ಎನ್ ಡಿಜಿಟಲ್ ಡೆಸ್ಕ್ : ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಗೀಸ್ ಬಳಸುತ್ತಾರೆ. ಅದರಲ್ಲೂ ಚಳಿಗಾಲ ಆರಂಭವಾಗಿದ್ದು, ಹೆಚ್ಚಾಗಿ ಬಿಸಿ ನೀರನ್ನು ಬಳಸುತ್ತಾರೆ. ಗೀಸರ್ ಬಳಸುವಾಗ ಹೆಚ್ಚು ಜಾಗೃತರಾಗಿರಬೇಕು. ಇಲ್ಲದಿದ್ದರೆ ಅಪಾಯ ಖಂಡಿತ. ಅದನ್ನು ಬಳಸುವ ಮೊದಲು ಇಲ್ಲಿದೆ ನೀವು ತಿಳಿಯಬೇಕಾದ ಪ್ರಮುಖ ಅಂಶಗಳು. ಮಾರುಕಟ್ಟೆಯಲ್ಲಿ ಮುಖ್ಯವಾಗಿ ನಾಲ್ಕು ವಿಧದ ಗೀಸರ್ ಗಳು ಲಭ್ಯವಿದ್ದು, ಇದರಲ್ಲಿ ಎಲೆಕ್ಟ್ರಿಕ್ ವಾಟರ್ ಗೀಸರ್, ಇನ್ ಸ್ಟಂಟ್ ವಾಟರ್ ಗೀಸರ್, ಸ್ಟೋರೇಜ್ ಗೀಸರ್, ಗ್ಯಾಸ್ ಗೀಸರ್ ಸೇರಿವೆ. ಈ ವಿವಿಧ ರೀತಿಯ ಗೀಸರ್‌ಗಳಿಗೆ … Continue reading Geyser Safety Tips: ಚಳಿಗಾಲದಲ್ಲಿ ಗೀಸರ್ ಬಳಸುವಾಗ ಈ ಸುರಕ್ಷತಾ ಮಾರ್ಗಗಳನ್ನು ಪಾಲಿಸುವುದು ಉತ್ತಮ
Copy and paste this URL into your WordPress site to embed
Copy and paste this code into your site to embed