ಗುಡುಗು ಸಹಿತ ಮಳೆ ಬರುವಾಗ ‘ಸಿಡಿಲಿನಿಂದ ರಕ್ಷಿಸಲು’ ಈ ಮುನ್ನೆಚ್ಚರಿಕೆ ಕ್ರಮಗಳನ್ನು ತಪ್ಪದೇ ಪಾಲಿಸಿ
ಬೆಂಗಳೂರು: ಮಳೆಗಾಲದಲ್ಲಿ ಅಥವಾ ಗುಡುಗು ಸಹಿತ ಮಳೆ ಬರುವಾಗ ಸಿಡಿಲು (Lightning) ಅತ್ಯಂತ ಅಪಾಯಕಾರಿ. ಇಂದು ರಾಯಚೂರಿನಲ್ಲಿ ಸಿಡಿಲು ಬಡಿದು ಕುರಿಗಾಯಿ ಯುವಕನೊಬ್ಬ ಸಾವನ್ನಪ್ಪಿರುವಂತ ಘಟನೆಯೊಂದು ನಡೆದಿದೆ. ಹಾಗಾದ್ರೇ ಗುಡುಗು ಸಹಿತ ಮಳೆ ಬರುವಾಗ ಸಿಡಿಲಿನಿಂದ ರಕ್ಷಿಸಲು ಈ ಕೆಳಗಿನ ಮುನ್ನೆಚ್ಚರಿಕೆ ಕ್ರಮಗಳನ್ನು ತಪ್ಪದೇ ಪಾಲಿಸಿ. 1. ಹೊರಾಂಗಣದಲ್ಲಿದ್ದಾಗ (Outdoor) ಮಾಡಬೇಕಾದ್ದು: ಸುರಕ್ಷಿತ ಆಶ್ರಯ ಪಡೆಯಿರಿ: ಗುಡುಗು ಕೇಳಿಸಿದ ತಕ್ಷಣ ಹತ್ತಿರದ ಸುಸಜ್ಜಿತ ಕಟ್ಟಡ ಅಥವಾ ಕಾರ್, ಬಸ್‌ನಂತಹ ವಾಹನಗಳ ಒಳಗೆ ಆಶ್ರಯ ಪಡೆಯಿರಿ. ಮರದ ಕೆಳಗೆ … Continue reading ಗುಡುಗು ಸಹಿತ ಮಳೆ ಬರುವಾಗ ‘ಸಿಡಿಲಿನಿಂದ ರಕ್ಷಿಸಲು’ ಈ ಮುನ್ನೆಚ್ಚರಿಕೆ ಕ್ರಮಗಳನ್ನು ತಪ್ಪದೇ ಪಾಲಿಸಿ
Copy and paste this URL into your WordPress site to embed
Copy and paste this code into your site to embed