ಜಾನಪದ ಸಂಗೀತವೇ ಎಲ್ಲ ಕಲೆಗಳಿಗೆ ಮೂಲ: ಕಾಂತಾರ ಸಿನಿಮಾ ಗಾಯಕ ವೆಂಕಟೇಶ್ ಡಿ.ಸಿ

ಶಿವಮೊಗ್ಗ: ಆಧುನಿಕತೆಯ ಭರಾಟೆಯಲ್ಲಿ ಕಲೆಯ ಮಹತ್ವವನ್ನು ನಿಧಾನವಾಗಿ ನಾವು ಕಳೆದುಕೊಳ್ಳುತ್ತಿದ್ದೇವೆ. ಸಿನಿಮಾ ಸಂಗೀತಗಳಲ್ಲಿಯೂ ಸಾಕಷ್ಟು ಬದಲಾವಣೆಗಳಾಗುತ್ತಿದೆ ಹಲವು ಸವಾಲುಗಳ ಮಧ್ಯಯೂ ಜಾನಪದ ಸಂಗೀತ ತನ್ನ ಮಹತ್ವವನ್ನು ಪರಿಚಯಿಸುತ್ತಿದೆ ಎಂದು ಕಾಂತಾರ ಸಿನಿಮಾ ಗಾಯಕ ವೆಂಕಟೇಶ್ ಡಿ.ಸಿ ಹೇಳಿದರು. ಇಂದು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಕರ್ನಾಟಕ ಜಾನಪದ ಪರಿಷತ್ ಸಾಗರ ತಾಲ್ಲೂಕು ಘಟಕದ ವತಿಯಿಂದ ‘ಕಲಿಯೋಣ ಜಾನಪದ’ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದಂತ ಅವರು, ಅವಸರದ ಬದುಕಿನಲ್ಲಿ ಎಲ್ಲವೂ ತಕ್ಷಣ ತಿಳಿದುಕೊಳ್ಳ ಬೇಕು ಎನ್ನುವ ತವಕ ಹೆಚ್ಚುತ್ತಿದೆ. ಆದರೆ … Continue reading ಜಾನಪದ ಸಂಗೀತವೇ ಎಲ್ಲ ಕಲೆಗಳಿಗೆ ಮೂಲ: ಕಾಂತಾರ ಸಿನಿಮಾ ಗಾಯಕ ವೆಂಕಟೇಶ್ ಡಿ.ಸಿ