ʻನಾವು ಇಂದು ಬಿತ್ತುವ ಬೀಜಗಳು 2047 ರಲ್ಲಿ ಭಾರತಕ್ಕೆ ಫಲ ನೀಡುತ್ತದೆʼ: ನೀತಿ ಆಯೋಗ ಸಭೆಯಲ್ಲಿ ಪ್ರಧಾನಿ ಮೋದಿ ಮಾತು
ನವದೆಹಲಿ: ದೇಶವು ಸ್ವಾವಲಂಬಿಯಾಗಲು ಮತ್ತು ಕೃಷಿ ಕ್ಷೇತ್ರದಲ್ಲಿ ಜಾಗತಿಕ ನಾಯಕನಾಗಲು ಕೃಷಿ, ಪಶುಸಂಗೋಪನೆ ಮತ್ತು ಆಹಾರ ಸಂಸ್ಕರಣೆಯನ್ನು ಆಧುನೀಕರಿಸಲು ಪ್ರಧಾನಿ ನರೇಂದ್ರ ಮೋದಿ ನೀತಿ ಆಯೋಗದ ಪ್ರಬಲ ಪ್ರತಿಪಾದನೆ ಮಾಡಿದ್ದಾರೆ. ಆಮದು ಕಡಿಮೆ ಮಾಡುವ ಮತ್ತು ರಫ್ತು ಹೆಚ್ಚಿಸುವ ಉದ್ದೇಶದಿಂದ ವ್ಯಾಪಾರ, ಪ್ರವಾಸೋದ್ಯಮ, ತಂತ್ರಜ್ಞಾನ 3T(ಟ್ರೇಡ್-ವ್ಯಾಪಾರ, ಟೂರಿಸಂ-ಪ್ರವಾಸೋದ್ಯಮ, ಟೆಕ್ನಾಲಜಿ-ತಂತ್ರಜ್ಞಾನ) ಗಳನ್ನು ಉತ್ತೇಜಿಸುವತ್ತ ಗಮನಹರಿಸುವಂತೆ ಪ್ರಧಾನಮಂತ್ರಿ ಅವರು ರಾಜ್ಯಗಳಿಗೆ ಕರೆ ನೀಡಿದ್ದಾರೆ ಎಂದು NITI ಆಯೋಗ್‌ನ ಆಡಳಿತ ಮಂಡಳಿಯ ಏಳನೇ ಸಭೆಯ ನಂತರ ಅಧಿಕೃತ ಪ್ರಕಟಣೆ ತಿಳಿಸಿದೆ. ಸಾಧ್ಯವಾದಾಗಲ್ಲೆಲ್ಲಾ … Continue reading ʻನಾವು ಇಂದು ಬಿತ್ತುವ ಬೀಜಗಳು 2047 ರಲ್ಲಿ ಭಾರತಕ್ಕೆ ಫಲ ನೀಡುತ್ತದೆʼ: ನೀತಿ ಆಯೋಗ ಸಭೆಯಲ್ಲಿ ಪ್ರಧಾನಿ ಮೋದಿ ಮಾತು
Copy and paste this URL into your WordPress site to embed
Copy and paste this code into your site to embed