ಚುನಾವಣಾ ಅಕ್ರಮಗಳ ಮೇಲೆ ಹದ್ದಿನ ಕಣ್ಣಿಡಲು `ಫ್ಲೈಯಿಂಗ್ ಸ್ಕ್ವಾಡ್’ ತಂಡಗಳ ನೇಮಕ : ಚುನಾವಣಾಧಿಕಾರಿ
ಲೋಕಸಭೆಗೆ ಸಾರ್ವತ್ರಿಕ ಚುನಾವಣೆ ನಡೆಯುತ್ತಿದ್ದು ಚುನಾವಣಾ ಸಂದರ್ಭದಲ್ಲಿ ಅಕ್ರಮ ನಗದು ಸಾಗಣೆ, ಮದ್ಯ ವಿತರಣೆ ಮತ್ತು ಮತದಾರರಿಗೆ ಹಣದ ಆಮಿಷ ಸೇರಿದಂತೆ ಇತರೆ ವಸ್ತುಗಳನ್ನು ನೀಡಲು ಬಳಕೆ ಮಾಡಿದಲ್ಲಿ ಇದನ್ನು ಪತ್ತೆ ಹಚ್ಚಲು ಪ್ಲೈಯಿಂಗ್ ಸ್ಕ್ವಾಡ್ ನೇಮಕ ಮಾಡುವ ಮೂಲಕ ಎಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹದ್ದಿನ ಕಣ್ಣಿಡಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದ್ದಾರೆ. ಯಾವುದೇ ವಾಹನ, ವ್ಯಕ್ತಿಯನ್ನು ಸರ್ಚ್ ಮಾಡುವ ಅಧಿಕಾರ ಈ ತಂಡಕ್ಕಿರುತ್ತದೆ. ಅನಧಿಕೃತವಾಗಿ ಮತದಾರರ ಮೇಲೆ … Continue reading ಚುನಾವಣಾ ಅಕ್ರಮಗಳ ಮೇಲೆ ಹದ್ದಿನ ಕಣ್ಣಿಡಲು `ಫ್ಲೈಯಿಂಗ್ ಸ್ಕ್ವಾಡ್’ ತಂಡಗಳ ನೇಮಕ : ಚುನಾವಣಾಧಿಕಾರಿ
Copy and paste this URL into your WordPress site to embed
Copy and paste this code into your site to embed