BREAKING NEWS : ನ.1 ರಂದು ಪ್ರತಿ ಮನೆ ಮೇಲೂ ‘ಕನ್ನಡ ಧ್ವಜ’ ಹಾರಿಸುವಂತೆ ಡಾ.ಮಹೇಶ್ ಜೋಶಿ ಕರೆ

ಬೆಂಗಳೂರು : ನ. 1 ರಂದು ಕನ್ನಡ ರಾಜ್ಯೋತ್ಸವ ಹಿನ್ನೆಲೆ ಪ್ರತಿ ಮನೆಗಳಲ್ಲಿ ಕನ್ನಡದ ಭಾವುಟ ಹಾರಿಸುವಂತೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮಹೇಶ ಜೋಶಿ ಕರೆ ನೀಡಿದರು. ಕನ್ನಡದ ಕಣ್ವ ಖ್ಯಾತಿಯ ಬಿ.ಎಂ.ಶ್ರೀಕಂಠಯ್ಯನವರು ರಚಿಸಿದ ಏರಿಸಿ ಹಾರಿಸಿ ಕನ್ನಡದ ಬಾವುಟ, ಹಾರಿಸಿ ತೋರಿಸಿ ಕೆಚ್ಚೆದೆಯ ಬಾವುಟ ಎನ್ನುವಂತೆ ಈ ಬಾರಿ ಅರ್ಥಪೂರ್ಣವಾಗಿ ಕನ್ನಡ ಪ್ರೇಮ ಮೆರೆಯೋಣ,  ಈ ಬಾರಿ ಕನ್ನಡ ರಾಜ್ಯೋತ್ಸವ ದಂದು ಪ್ರತಿ ಮನೆಗಳ ಮೇಲೆ ಕನ್ನಡಧ್ವಜ ಹಾರಿಸುವಂತೆ ಡಾ. ಮಹೇಶ ಜೋಶಿ ಕರೆ … Continue reading BREAKING NEWS : ನ.1 ರಂದು ಪ್ರತಿ ಮನೆ ಮೇಲೂ ‘ಕನ್ನಡ ಧ್ವಜ’ ಹಾರಿಸುವಂತೆ ಡಾ.ಮಹೇಶ್ ಜೋಶಿ ಕರೆ