BIGG NEWS: ಜಿಲ್ಲೆಯಲ್ಲಿ ಪ್ರವಾಹ ಸ್ಥಿತಿ;ಗೋವಾದಲ್ಲಿ ಬಿಜೆಪಿ ಮುಖಂಡರ ಮೋಜು-ಮಸ್ತಿ
ಬಾಗಲಕೋಟೆ: ಜಿಲ್ಲೆಯಲ್ಲಿ ಪ್ರವಾಹದ ಭೀತಿ ಎದುರಾಗಿದೆ, ಅಲ್ಲಿ ಬಿಜೆಪಿ ಮುಖಂಡರು ಮೋಜು ಮಸ್ತಿ ಮಾಡುತ್ತಿದ್ದಾರೆ. BIGG NEWS: ಅಂಗಡಿ ಮುಂದೆ ಬೈಕ್ ನಿಲ್ಲಿಸುವ ಮುನ್ನ ಎಚ್ಚರ…! ನಿಲ್ಲಿಸಿದ್ದ ದ್ವಿಚಕ್ರ ವಾಹನ ಕದ್ದು ಪರಾರಿಯಾದ ಖದೀಮ ಮಹಾಲಿಂಗಪುರ ಪುರಸಭೆ ಅಧ್ಯಕ್ಷರ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಸದಸ್ಯರ ರೆಸಾರ್ಟ್ ರಾಜಕಾರಣ ಮಾಡುತ್ತಿದ್ದಾರೆ. ಗೋವಾದಲ್ಲಿ ಮೋಜು ಮಸ್ತಿ ಸದಸ್ಯರೊಂದಿಗೆ ಮೋಜು- ಮಸ್ತಿ ಮಾಡುತ್ತಿದ್ದಾರೆ. ಸ್ವಿಮ್ಮಿಂಗ್ ಪೂಲ್ ನಲ್ಲಿ ಹಾಯಾಗಿ ಬಿಜೆಪಿ ಶಾಸಕರು ಮತ್ತು ಸದಸ್ಯರು ಎಂಜಾಯ್ ಮಾಡುತ್ತಿದ್ದಾರೆ. ತೇರದಾಳ ಶಾಸಕ … Continue reading BIGG NEWS: ಜಿಲ್ಲೆಯಲ್ಲಿ ಪ್ರವಾಹ ಸ್ಥಿತಿ;ಗೋವಾದಲ್ಲಿ ಬಿಜೆಪಿ ಮುಖಂಡರ ಮೋಜು-ಮಸ್ತಿ
Copy and paste this URL into your WordPress site to embed
Copy and paste this code into your site to embed