ರಾಜ್ಯಾಧ್ಯಂತ ‘ಪ್ರವಾಹ ಪರಿಸ್ಥಿತಿ’ ಹಿನ್ನಲೆ: ‘ಆರೋಗ್ಯ ಇಲಾಖೆ’ಯಿಂದ ಸಾಂಕ್ರಾಮಿಕ ರೋಗಗಳ ಚಿಕಿತ್ಸೆ, ನಿರ್ವಹಣೆಗೆ ಮಾರ್ಗಸೂಚಿ ಪ್ರಕಟ

ಬೆಂಗಳೂರು: ರಾಜ್ಯಾಧ್ಯಂತ ಭಾರೀ ಮಳೆಯಿಂದಾಗಿ ( Heavy Rain ) ಜನ ಜೀವನ ತತ್ತರಿಸಿ ಹೋಗುವಂತೆ ಆಗಿದೆ. ಮಳೆಯಿಂದಾಗಿ ನೀರು ನಿಂತ ಪ್ರದೇಶಗಳಲ್ಲಿ ಸಾಂಗ್ರಾಮಿಕ ರೋಗಗಳು( Infectious disease ), ಡೆಂಗ್ಯೂ( Dengue ), ಮಲೇರಿಯಾದಂತ ( Malaria ) ರೋಗಗಳ ಸಂಖ್ಯೆ ಕೂಡ ಉಲ್ಬಣಿಸುತ್ತಿದೆ. ಈ ಹಿನ್ನಲೆಯಲ್ಲಿ ರಾಜ್ಯ ಆರೋಗ್ಯ ಇಲಾಖೆಯಿಂದ ( Karnataka Health Department ) ಸಾಂಕ್ರಾಮಿಕ ರೋಗಗಳ ಚಿಕಿತ್ಸೆ ಹಾಗೂ ನಿರ್ವಹಣೆಗಾಗಿ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಬಿಜೆಪಿ ‘ಜನೋತ್ಸವ ಕಾರ್ಯಕ್ರಮ’ದ ಹೆಸರು ‘ಜನಸ್ಪಂದನ’ವಾಗಿ … Continue reading ರಾಜ್ಯಾಧ್ಯಂತ ‘ಪ್ರವಾಹ ಪರಿಸ್ಥಿತಿ’ ಹಿನ್ನಲೆ: ‘ಆರೋಗ್ಯ ಇಲಾಖೆ’ಯಿಂದ ಸಾಂಕ್ರಾಮಿಕ ರೋಗಗಳ ಚಿಕಿತ್ಸೆ, ನಿರ್ವಹಣೆಗೆ ಮಾರ್ಗಸೂಚಿ ಪ್ರಕಟ