ಕರ್ನಾಟಕ ಸೇರಿದಂತೆ ಆರು ರಾಜ್ಯಕ್ಕೆ 4381.88 ಕೋಟಿ ರೂ ‘ನೆರೆ ಪರಿಹಾರ’ ಘೋಷಿಸಿದ ಕೇಂದ್ರ ಸರ್ಕಾರ

ಬೆಂಗಳೂರು : ಪ್ರವಾಹಕ್ಕೆ ತುತ್ತಾಗಿದ್ದ ರಾಜ್ಯಗಳಿಗೆ ಇಂದು ಕೇಂದ್ರ ಗೃಹ ಇಲಾಖೆ ನೆರೆ ಪರಿಹಾರ ಘೋಷಣೆ ಮಾಡಿದೆ. ಒಟ್ಟು 6 ರಾಜ್ಯಗಳಿಗೆ ನೆರೆ ಪರಿಹಾರ ಘೋಷಣೆ ಮಾಡಲಾಗಿದ್ದು, ಕರ್ನಾಟಕಕ್ಕೆ 577.84 ಕೋಟಿ ರೂ ಬಿಡುಗಡೆ ಮಾಡಿದೆ. ಇನ್ನೂ. ಮಧ್ಯಪ್ರದೇಶ ರಾಜ್ಯಕ್ಕೆ 611 ಕೋಟಿ, ಒಡಿಸ್ಸಾಗೆ 128 ಕೋಟಿ, ಸಿಕ್ಕಿಂಗೆ 87 ಕೋಟಿ, ಪಶ್ಚಿಮ ಬಂಗಾಳಕ್ಕೆ 2,707 ಕೋಟಿ ರೂ,ಹಾಗೂ ಮಧ್ಯಪ್ರದೇಶಕ್ಕೆ 611 ಕೋಟಿ ರೂ ಪರಿಹಾರ ಬಿಡುಗಡೆ ಮಾಡಿದೆ.  ಒಟ್ಟಾರೆ ಕೇಂದ್ರ ಸರ್ಕಾರ  4381.88 ಕೋಟಿ ರೂ … Continue reading ಕರ್ನಾಟಕ ಸೇರಿದಂತೆ ಆರು ರಾಜ್ಯಕ್ಕೆ 4381.88 ಕೋಟಿ ರೂ ‘ನೆರೆ ಪರಿಹಾರ’ ಘೋಷಿಸಿದ ಕೇಂದ್ರ ಸರ್ಕಾರ