ಮೋಡ ಕವಿದ ವಾತಾವರಣ:ಹುಬ್ಬಳ್ಳಿಗೆ ಇಳಿಯಬೇಕಿದ್ದ ವಿಮಾನ ಮಂಗಳೂರಲ್ಲಿ‌ ಲ್ಯಾಂಡ್

ಬೆಂಗಳೂರು:ಇಂದು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಾಗಿದ್ದ ವಿಮಾನ ಹದಗೆಟ್ಟ ಹವಾಮಾನದಿಂದಾಗಿ ಬೆಂಗಳೂರು ಮತ್ತು ಹುಬ್ಬಳ್ಳಿ ನಡುವಿನ ಇಂಡಿಗೊ ವಿಮಾನವನ್ನು (6 ಇ 7227) ಮಂಗಳೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಮಾಡಲಾಯಿತು. ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಆಸ್ಪತ್ರೆಯಿಂದ ಬಿಡುಗಡೆ ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕರು ಪ್ರಮೋದ್ ಕುಮಾರ್ ಠಾಕ್ರೆ ಅವರ ಪ್ರಕಾರ, ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮೋಡಗಳು ಹೆಚ್ಚು ಇದ್ದುದರಿಂದ ವಿಮಾನವು ತನ್ನ ಮಾರ್ಗವನ್ನು ಬದಲಾಯಿಸಬೇಕಾಯಿತು. ಬೆಳಿಗ್ಗೆ 6 ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ … Continue reading ಮೋಡ ಕವಿದ ವಾತಾವರಣ:ಹುಬ್ಬಳ್ಳಿಗೆ ಇಳಿಯಬೇಕಿದ್ದ ವಿಮಾನ ಮಂಗಳೂರಲ್ಲಿ‌ ಲ್ಯಾಂಡ್