ಅಹಮದಾಬಾದ್ನಿಂದ ವಾರಣಾಸಿಗೆ ಹೋಗಬೇಕಿದ್ದ ವಿಮಾನ 8 ಗಂಟೆ ವಿಳಂಬ: ಪ್ರಯಾಣಿಕರು-ಸಿಬ್ಬಂದಿ ನಡುವೆ ಮಾರಾಮಾರಿ…
ನವದೆಹಲಿ: ಅಹಮದಾಬಾದ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬುಧವಾರ ಸ್ಪೈಸ್ಜೆಟ್(SpiceJet) ವಿಮಾನ ಎಂಟು ಗಂಟೆಗಳ ಕಾಲ ವಿಳಂಬವಾದ ಪರಿಣಾಮ ಪ್ರಯಾಣಿಕರು ಮತ್ತು ವಿಮಾನ ನಿಲ್ದಾಣದ ಸಿಬ್ಬಂದಿ ನಡುವೆ ಮಾರಾಮಾರಿ ನಡೆದಿದೆ. ನಾಗರಿಕ ವಿಮಾನಯಾನ ನಿರ್ದೇಶನಾಲಯದ ಮೂಲಗಳ ಪ್ರಕಾರ, ‘ನೆಟ್ವರ್ಕ್ ಸಮಸ್ಯೆ’ಯಿಂದಾಗಿ ವಿಮಾನ ವಿಳಂಬವಾಗಿದೆ. ಅಹಮದಾಬಾದ್ ವಿಮಾನ ನಿಲ್ದಾಣದ ಮೂಲಗಳ ಪ್ರಕಾರ, ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ರ ನಡುವೆ ನಿರ್ವಹಣೆಗಾಗಿ ವಿಮಾನ ನಿಲ್ದಾಣದ ಮುಖ್ಯ ರನ್ವೇಯನ್ನು ಮುಚ್ಚಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಪೈಲಟ್ಗಳಿಗೆ ನೋಟಮ್ … Continue reading ಅಹಮದಾಬಾದ್ನಿಂದ ವಾರಣಾಸಿಗೆ ಹೋಗಬೇಕಿದ್ದ ವಿಮಾನ 8 ಗಂಟೆ ವಿಳಂಬ: ಪ್ರಯಾಣಿಕರು-ಸಿಬ್ಬಂದಿ ನಡುವೆ ಮಾರಾಮಾರಿ…
Copy and paste this URL into your WordPress site to embed
Copy and paste this code into your site to embed