‘ಕನ್ನಡ ನ್ಯೂಸ್ ನೌ’ ವರದಿಗೆ ಎಚ್ಚೆತ್ತ ಅಧಿಕಾರಿಗಳು : ಚಾಮರಾಜನಗರ ಪಟ್ಟಣದಲ್ಲಿ ಹಾಕಿದ್ದ ‘ಫ್ಲೆಕ್ಸ್’  ತೆರವು

ವರದಿ : ರಾಮಸಮುದ್ರ ಎಸ್.ವೀರಭದ್ರಸ್ವಾಮಿ ಚಾಮರಾಜನಗರ : ‘Kannada News Now.Com’ ಸುದ್ದಿಗೆ ಎಚ್ಚೆತ್ತ ಅಧಿಕಾರಿಗಳು ಸ್ಥಳೀಯ ಕಾರ್ಯಕ್ರಮವೊಂದರ ಕುರಿತಾಗಿ ಹಾಕಲಾಗಿದ್ದ ಫ್ಲೆಕ್ಸ್ ನ್ನು ಧಿಡೀರನೆ ತೆರವು ಮಾಡಿದ್ದಾರೆ. ‘ನ್ಯೂಸ್ ನೌ’ ಬೆಳಿಗ್ಗೆಯೆ , ಸ್ಥಳೀಯ ನ್ಯಾಯಾಲಯದ ಪತ್ರಕ್ಕೂ ಡೋಂಟ್ ಕೇರ್! ನಿದ್ದೆಗೆ ಜಾರಿದ ಆಡಳಿತ ವ್ಯವಸ್ಥೆ.! ಎಂಬ ಶೀರ್ಷಿಕೆಯಡಿ ಸುದ್ದಿ ಪ್ರಸಾರ ಮಾಡಲಾಗಿತ್ತು..ಸುದ್ದಿ ಪಸರಿಸುತ್ತಿದ್ದಂತೆ ಅಧಿಕಾರಿಗಳು ಎಚ್ಚೆತ್ತು ಪ್ಲೆಕ್ಸ್ ತೆರವು ಮಾಡಿಸಿದ್ದಾರೆ. ಚಾಮರಾಜನಗರ ಪಟ್ಟಣದಲ್ಲಿ ನ್ಯಾಯಾಲಯದ ಆದೇಶ ಉಲ್ಲಂಘಿಸಿ ಜಿಲ್ಲಾಧಿಕಾರಿ ಆದೇಶಕ್ಕೂ ಬೆಲೆ ಕೊಡದೆ ರಾಜ್ಯದ … Continue reading ‘ಕನ್ನಡ ನ್ಯೂಸ್ ನೌ’ ವರದಿಗೆ ಎಚ್ಚೆತ್ತ ಅಧಿಕಾರಿಗಳು : ಚಾಮರಾಜನಗರ ಪಟ್ಟಣದಲ್ಲಿ ಹಾಕಿದ್ದ ‘ಫ್ಲೆಕ್ಸ್’  ತೆರವು