BREAKING: ಒಮನ್ ನಲ್ಲಿ ಈದ್ ಹಬ್ಬದ ಆಚರಣೆ ವೇಳೆಯೇ ಹಠಾತ್ ಪ್ರವಾಹ: ಇಬ್ಬರು ಭಾರತೀಯರು ಸೇರಿದಂತೆ ನಾಲ್ವರು ಸಾವು

ಓಮನ್: ಇಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ ಕೇರಳ ಮೂಲದ ಇಬ್ಬರು ಮೃತಪಟ್ಟಿದ್ದು, ಮತ್ತೊಬ್ಬ ಮಹಿಳೆ ನಾಪತ್ತೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕೇರಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತುರ್ತು ಪತ್ರ ಬರೆದಿದ್ದು, ಕೇಂದ್ರ ಸರ್ಕಾರದ ಹಸ್ತಕ್ಷೇಪಕ್ಕೆ ಮನವಿ ಮಾಡಿದ್ದಾರೆ. ಘಟನೆಯ ಹಿನ್ನೆಲೆ: ಶನಿವಾರ ಓಮನ್‌ನ ಅಲ್ ಬಾತಿನಾ ಗವರ್ನರೇಟ್‌ನಲ್ಲಿ ಸಂಭವಿಸಿದ ಹಠಾತ್ ಪ್ರವಾಹದಲ್ಲಿ ಸಿಲುಕಿದ ವಾಹನವೊಂದರಲ್ಲಿದ್ದ ಮೂವರು ಮಲಯಾಳಿಗಳು ಸಂಕಷ್ಟಕ್ಕೆ ಈಡಾಗಿದ್ದಾರೆ. ಮೃತರನ್ನು ಕೇರಳದ ತೃಪ್ತಲ ಮೂಲದ ಯೂಸುಫ್ … Continue reading BREAKING: ಒಮನ್ ನಲ್ಲಿ ಈದ್ ಹಬ್ಬದ ಆಚರಣೆ ವೇಳೆಯೇ ಹಠಾತ್ ಪ್ರವಾಹ: ಇಬ್ಬರು ಭಾರತೀಯರು ಸೇರಿದಂತೆ ನಾಲ್ವರು ಸಾವು