BIGG NEWS : 5 ವರ್ಷದ ಬಾಲಕಿಗೆ ‘ಝಿಕಾ ವೈರಸ್’ ಪತ್ತೆ : ರಾಯಚೂರಿನಲ್ಲಿ ‘ಹೈ ಅಲರ್ಟ್’

ರಾಯಚೂರು: ಜಿಲ್ಲೆಯಲ್ಲಿ ಐದು ವರ್ಷದ ಬಾಲಕಿಯೊಬ್ಬಳಿಗೆ ಝಿಕಾ ವೈರಸ್ ಪತ್ತೆಯಾಗಿದ್ದು, ಆತಂಕ ಮನೆ ಮಾಡಿದೆ. ರಾಯಚೂರಿನಲ್ಲಿ ಝಿಕಾ ವೈರಸ್ ಪತ್ತೆಯಾದ ಹಿನ್ನೆಲೆ ಜಿಲ್ಲಾಡಳಿತ ಅಲರ್ಟ್ ಆಗಿದ್ದು, ವೈರಸ್ ಪತ್ತೆಯಾದ 5 ಕಿಮೀ ಸುತ್ತಮುತ್ತದಲ್ಲಿನ ಪ್ರದೇಶದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಸದ್ಯ, ಮಾನ್ವಿಯಲ್ಲೇ ಕೇಂದ್ರದ ವೈದ್ಯರ ತಂಡ ಮೊಕ್ಕಾಂ ಹೂಡಿದ್ದು, ಬಾಲಕಿ ಹಾಗೂ ಕುಟುಂಬಸ್ಥರ ಜೊತೆ ನಿರಂತರ ಸಂಪರ್ಕದಲ್ಲಿದೆ. ಮಾನವಿ ತಾಲೂಕಿನ ಕೋಳಿ ಕ್ಯಾಂಪ್ನಲ್ಲಿ ಈ ವೈರಸ್ ಪತ್ತೆಯಾಗಿದೆ.ಈ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ನಾಗರಾಜ … Continue reading BIGG NEWS : 5 ವರ್ಷದ ಬಾಲಕಿಗೆ ‘ಝಿಕಾ ವೈರಸ್’ ಪತ್ತೆ : ರಾಯಚೂರಿನಲ್ಲಿ ‘ಹೈ ಅಲರ್ಟ್’